ಮಕ್ಕಳನ್ನು ಬೆಳೆಸುವ ರೀತಿ ಹೇಗಿರಬೇಕು ಗೊತ್ತಾ?? ಅಪ್ಪ ಅಮ್ಮ ಮಕ್ಕಳ ಮುಂದೆ ಮಾಡಲೇಬಾರದ ಕೆಲಸಗಳಿವು..

ಮಕ್ಕಳನ್ನು ಬೆಳೆಸುವ ರೀತಿ ಮಕ್ಕಳ ಮೇಲೆ ತುಂಬಾ ಪರಿಣಾಮ ಬೀರುತ್ತದೆ.. ಬೆಳೆಯುವ ವಾತಾವರಣದ ಮೇಲೆ ಮಕ್ಕಳ ಗುಣಗಳು ನಿರ್ಧಾರವಾಗುತ್ತವೆ.. ಅದಕ್ಕಾಗಿಯೇ ನಮ್ಮದೊಂದಿಷ್ಟು ಸಲಹೆ ನಿಮಗಾಗಿ.. ಮಕ್ಕಳ ಮುಂದೆ ಕೆಟ್ಟ ಪದಗಳ ಪ್ರಯೋಗ ಬೇಡ ಇದು ಬಹಳ ಮುಖ್ಯವಾಗಿ ನೆನಪಿನಲ್ಲಿಡಬೇಕಾದ ಅಂಶ.. ಮಕ್ಕಳ ಮುಂದೆ ಯಾವುದೇ ಕಾರಣಕ್ಕು ಕೆಟ್ಟ ಪದಗಳನ್ನು ಮಾತನಾಡಬೇಡಿ.. ಅಪ್ಪ ಅಮ್ಮ ಮಾತನಾಡುವ ರೀತಿಯನ್ನೇ ಮಕ್ಕಳು ಅನುಕರಿಸುತ್ತಾರೆ ಆದ್ದರಿಂದ ಈ ವಿಷಯದಲ್ಲಿ ಎಚ್ಚರಿಕೆ ವಹಿಸಿ.. ಮಕ್ಕಳ ಮುಂದೆ ಜಗಳ ಬೇಡ.. ಇದು ಸಾಮಾನ್ಯವಾಗಿ ಎಲ್ಲಾ ತಂದೆತಾಯಿಯರು …

ಮಕ್ಕಳನ್ನು ಬೆಳೆಸುವ ರೀತಿ ಹೇಗಿರಬೇಕು ಗೊತ್ತಾ?? ಅಪ್ಪ ಅಮ್ಮ ಮಕ್ಕಳ ಮುಂದೆ ಮಾಡಲೇಬಾರದ ಕೆಲಸಗಳಿವು.. Read More »

ಫೇಸ್‌ಬುಕ್‌ ವಾಟಸಪ್ ಬಳಸುತ್ತಿದ್ದೀರಾ?? ಹಾಗಿದ್ದರೆ ಇಲ್ಲೊಮ್ಮೆ ನೋಡಿ..

ಇತ್ತೀಚೆಗಿನ ಕಾಲದಲ್ಲಿ ಫೇಸ್ ಬುಕ್ ವಾಟ್ಸಪ್ ನಮ್ಮ ಜೀವನದ ಒಂದು ಭಾಗವಾಗಿಬಿಟ್ಟಿದೆ.. ಆದರೆ ಇದರಿಂದ ಎಷ್ಟು ಅನುಕೂಲಗಳಿವೆಯೋ ಅಷ್ಟೇ ಅನಾನುಕೂಲಗಳು ಇವೆ ಎಂಬುದರ ಅರಿವು ಇಲ್ಲದ ನಾವು.. ಅವುಗಳಲ್ಲಿ ಮುಳುಗುತ್ತೇವೆ.. ಪ್ರತಿದಿನದ ನಮ್ಮ ದಿನಚರಿಯನ್ನೊಮ್ಮೆ ನೆನೆಯೋಣ.. ಬೆಳಗ್ಗೆ ಎದ್ದ ಕೂಡಲೇ ನಾವು ದೇವರ ಮುಖವನ್ನು ನೋಡುತ್ತೇವೆಯೋ ಇಲ್ಲವೋ ಆದರೇ ಮೊಬೈಲ್ ಹಿಡಿದುಕೊಳ್ಳುವುದಂತು ಸತ್ಯ.. ಫೇಸ್ ಬುಕ್ ನಲ್ಲಿ ಬೇರೆಯವರ ಜೀವನದಲ್ಲಿ ನಡೆಯುತ್ತಿರುವ ಹಾಗುಹೋಗುವುದರ ಸ್ಟೇಟಸ್ ಅಪ್ ಡೇಟ್ ಗಳ ಬಗ್ಗೆ ನಮಗಿರುವ ಕುತೂಹಲ.. ಎದ್ದ ತಕ್ಷಣ 2 …

ಫೇಸ್‌ಬುಕ್‌ ವಾಟಸಪ್ ಬಳಸುತ್ತಿದ್ದೀರಾ?? ಹಾಗಿದ್ದರೆ ಇಲ್ಲೊಮ್ಮೆ ನೋಡಿ.. Read More »

ಅರಿಶಿನ ಕಾಮಾಲೆಗೆ ಪಥ್ಯದ ಜೊತೆಗೆ ಈ ಮನೆಮದ್ದುಗಳನ್ನು ಪಾಲಿಸಿ ನಿಮ್ಮ ಲಿವರ್ ಸೇಫ್ ಆಗಿರುತ್ತೆ..

ಅರಿಶಿನ ಕಾಮಾಲೆ ಅಶುದ್ಧ ನೀರು ಆಹಾರಗಳ ಸೇವನೆ, ಮಧ್ಯಪಾನಗಳ ದುಷ್ಪರಿಣಾಮದಿಂದ ಲಿವರ್ ಕಾರ್ಯದಕ್ಷತೆ ಕಡಿಮೆಯಾಗಿ ದೇಹದಲ್ಲಿ ಬಿಲಿರುಬಿನ್ ಅಂಶ ಅಧಿಕವಾಗುವಂತಹ ಕಾಯಿಲೆ. ಸೂಕ್ತ ಚಿಕಿತ್ಸೆ ದೊರೆಯದಿದ್ದರೆ ಉಗ್ರ ಪರಿಣಾಮಗಳಿಗೆ ದಾರಿ ಮಾಡಿಕೊಡುತ್ತದೆ. ರೋಗಿಗೆ ಪಥ್ಯ ಮತ್ತು ವಿಶ್ರಾಂತಿಗಳೆರಡೂ ಅತಿ ಮುಖ್ಯವಾದದು. ಅದರ ಜೊತೆ ಈ ಮನೆಮದ್ದುಗಳನ್ನು ಪಾಲಿಸಿದ್ದಲ್ಲಿ ಶೀಘ್ರ ಗುಣಮುಖವಾಗುವುದರಲ್ಲಿ ಸಂಶಯವೇ ಇಲ್ಲ.. ೧) ಒಂದು ಕಪ್ ಮೊಸರಿನಲ್ಲಿ ಅರ್ಧ ಟೀ ಸ್ಪೂನ್ ಮನೆಯಲ್ಲೇ ತಯಾರಿಸಿದ ಅರಿಶಿನ ಪುಡಿಯನ್ನು ಕದಡಿ ರಾತ್ರಿ ಇಡೀ ಹಾಗೆ ಇತ್ತು ಮರುದಿನ …

ಅರಿಶಿನ ಕಾಮಾಲೆಗೆ ಪಥ್ಯದ ಜೊತೆಗೆ ಈ ಮನೆಮದ್ದುಗಳನ್ನು ಪಾಲಿಸಿ ನಿಮ್ಮ ಲಿವರ್ ಸೇಫ್ ಆಗಿರುತ್ತೆ.. Read More »

ಅಪರೂಪದ ಸೂರ್ಯಪುರದ ಸೂರ್ಯಆಂಜನೇಯ ದೇಗುಲದ ಬಗ್ಗೆ ಗೊತ್ತಾದ್ರೆ ನೀವು ಹೋಗ್ದೆ ಇರಲ್ಲ…

ತುಮಕೂರು ಜಿಲ್ಲೆಯ ಸೂರ್ಯಪುರದಲ್ಲೊಂದು ರಮಣೀಯವಾದ ಅಪರೂಪದ ದೇಗುಲವೊಂದುಂಟು. ಸೂರ್ಯದೇವ ಮತ್ತು ಆಂಜನೇಯಸ್ವಾಮಿ ಇಬ್ಬರು ನೆಲೆಸಿರುವ ಈ ದೇಗುಲದಲ್ಲಿ ದಕ್ಷಿಣಾಭಿಮುಖವಾಗಿ ನಿಂತು ಸೂರ್ಯದೇವನಿಗೆ ನಮನಗಳನ್ನು ಸಲ್ಲಿಸುತ್ತಿರುವ ಕಪ್ಪು ಶಿಲೆಯ ಆಂಜನೇಯನ ಕಾಣುವುದೇ ಇಲ್ಲಿಯ ವಿಶೇಷ. ಬೆಂಗಳೂರಿನಿಂದ ತುಮಕೂರು ರಸ್ತೆಯಲ್ಲಿ ಸಾಗಿ ನೆಲಮಂಗಲ ದಾಟಿದ ಮೇಲೆ ಸಿಗುವ ಟಿ ಬೇಗೂರು ಎಂಬಲ್ಲಿ ಬಲಕ್ಕೆ ತಿರುಗಿ ತ್ಯಾಮಗೊಂಡ್ಲು, ಮುದ್ದಲಿಂಗನಹಳ್ಳಿ ರೈಲ್ವೆ ಗೇಟ್, ಮಣ್ಣೇ, ಕೊಳಾಲ ಮಾರ್ಗವಾಗಿ ಸುಮಾರು ೬೦ ಕಿಮಿ ಸಾಗಿದ್ದಲ್ಲಿ ಎದುರಾಗುತ್ತದೆ ಈ ಸೂರ್ಯಪುರ ದೇಗುಲ. ಸುಮಾರು ೬೦೦ ವರ್ಷಗಳ …

ಅಪರೂಪದ ಸೂರ್ಯಪುರದ ಸೂರ್ಯಆಂಜನೇಯ ದೇಗುಲದ ಬಗ್ಗೆ ಗೊತ್ತಾದ್ರೆ ನೀವು ಹೋಗ್ದೆ ಇರಲ್ಲ… Read More »

ಮುಖ್ಯ ಕಾರ್ಯದರ್ಶಿ ರತ್ನಪ್ರಭಾರವರಿಂದ ಜನ ಸ್ಪಂದನಾ ಕಾರ್ಯಕ್ರಮ, ಜನರ ಕುಂದುಕೊರತೆಗಳಿಗೆ ಆಸರೆಯಾಗಲಿದೆಯೇ?

‘ಜನ ಸೇವೆಯೇ ನನ್ನ ಮೊದಲ ಆದ್ಯತೆ’ ಜನರಿಗೆ ಭ್ರಷ್ಟಾಚಾರ ಮುಕ್ತ ಹಾಗು ಪಾರದರ್ಶಕ ಸೇವೆ ನೀಡುವುದೆ ನಮ್ಮ ಮೊದಲ ಗುರಿ ಎಂಬ ಸಂದೇಶವನ್ನು ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿ ಹಾಗು ಜನಪ್ರಿಯ ಮಹಿಳಾ ಐಎಎಸ್ ಅಧಿಕಾರಿ ಕೆ. ರತ್ನಪ್ರಭ ಅವರು ಮಾಧ್ಯಮ-ಗೋಷ್ಠಿಯಲ್ಲಿ ಹೇಳಿದರು. ಇನ್ನು ಇವರ ಬಗ್ಗೆ ಹೇಳಬೇಕಾದರೆ, ಕೆ. ರತ್ನಪ್ರಭಾ ಅವರು 1981 ರ ಕರ್ನಾಟಕ ವೃಂದದ ಐಎಎಸ್‌ ಅಧಿಕಾರಿ. ಹೈದೆರಾಬಾದ್-ನ ಸೈಂಟ್‌ ಜಾರ್ಜ್‌ ಗ್ರಾಮರ್‌ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿದ ನಂತರ, ನಗರದ …

ಮುಖ್ಯ ಕಾರ್ಯದರ್ಶಿ ರತ್ನಪ್ರಭಾರವರಿಂದ ಜನ ಸ್ಪಂದನಾ ಕಾರ್ಯಕ್ರಮ, ಜನರ ಕುಂದುಕೊರತೆಗಳಿಗೆ ಆಸರೆಯಾಗಲಿದೆಯೇ? Read More »