Fashion

ಕಾರ್‍ಟೈಪ್ ವೆ ಬ್‍ತಾಣ: ಬಗೆಬಗೆಯ ಐಶಾರಾಮಿ ಕಾರುಗಳ ಪರಿಚಯ

ಬಗೆಬಗೆಯ ಐಶಾರಾಮಿ ಕಾರುಗಳ ಪರಿಚಯ ನಿಮಗಿಲ್ಲದಿದ್ದರೆ ಒ೦ದು ಬಾರಿ ಕಾರ್‍ಟೈಪ್ ವೆ ಬ್‍ತಾಣಕ್ಕೆ ಎ೦ಟ್ರಿಕೊಡಿ.

ನೀವು ಯಾವ ಬ್ರ್ಯಾ೦ಡ್‍ನ ಕಾರ್‍ನ ಕುರಿತಾಗಿ ಮಾಹಿತಿ ಪಡೆಯಬೇಕೋ ಆ ಮಾಹಿತಿ ಈ ವೆ ಬ್‍ತಾಣದಲ್ಲಿ ಲಭ್ಯ. ಜೊತೆಗೆ ಕಾರುಗಳ ದುನಿಯಾ ಹಿ೦ದೆ ಹೇಗಿತ್ತು. ಈಗ ಹೇಗಿದೆ ಎ೦ಬ ತುಲನೆಗಳೂ ಈ ತಾಣದ ಮೂಲಕ ವಿಡಿಯೋದಲ್ಲಿ ಲಭ್ಯ.

ಕಾರ್‍ಗಳು ಮಾತ್ರವಲ್ಲ ಸೈಕಲ್‍ಗಳ ಬಗ್ಗೆ ಕೂಡ ಇಲ್ಲಿ ಮಾಹಿತಿ ಸಿಗುತ್ತೆ. ಇನ್ನು ನಾವು ಅಚ್ಚರಿಪಡುವ೦ತೆ ಒ೦ದೇ ಒ೦ದು ಕೀ ಬಾಕ್ಸ್‍ನಲ್ಲಿ ಐದಾರು ಕೀಲಿಕೈಗಳನ್ನು ಹುದುಗಿಸಿಡುವ, ಲ್ಯೆಟ್ ಸೆನ್ಸರ್‍ನ ಮೂಲಕ ಮನೆಯ ಬೀಗ, ಅ೦ಗಡಿಯ ಬೀಗ, ಕಾರ್ ಕೀ ಎಲ್ಲವನ್ನೂ ಒ೦ದೇ ಕೀಲಿ ಕೈ ಮೂಲಕ ಉಪಯೋಗಿಸುವ ಆಧುನಿಕ ತ೦ತ್ರಜ್ಞಾನವನ್ನು ನೀವು ನೋಡಿರೋದು ಅಪರೂಪ. ಆದರೆ ಇಲ್ಲಿ ಅದನ್ನು ವಿಡಿಯೋ ಮೂಲಕ ನೋಡಬಹುದು, ಮತ್ತು ನೀವು ಇ೦ಥ ತ೦ತ್ರಜ್ಞಾನದ ಜೊತೆ ಅಪ್‍ಡೇಟ್ ಆಗಬಹುದು.

ಹೊಸ ಮಾಡೆಲ್‍ನ ಕಾರುಗಳು ಯಾವಾಗ ಎಲ್ಲಿ ಲಾ೦ಚ್ ಆಗುತ್ತಿವೆ. ಅದರ ವಿಶೇಷತೆಗಳೇನು, ಲ್ಯಾ೦ಬೋಗಿ೯ನಿ ಕಾರಿನ ಮು೦ದಿನ ಮಾಡೆಲ್ ಯಾವುದು ಎನ್ನುವ ಮಾಹಿತಿಯಿ೦ದ ಶುರುವಾಗಿ ಅತಿ ಸಣ್ಣ ನ್ಯಾನೋ ಕಾರ್ ಮು೦ದಿನ ಮಾಡೆಲ್ ಯಾವುದು ಎನ್ನುವ ಮಾಹಿತಿಯನ್ನೂ ಈ ತಾಣದ ಮೂಲಕ ನೀವು ತಿಳಿಯಬಹುದು.

Link: http://cartype.com/

car

Amazon Big Indian Festival
Amazon Big Indian Festival
To Top