cinema

ನಾವು ನೋಡಿದ ಸಿನಿಮಾ : 0 Made In India

maxresdefault-2-2

theNewsism rating:

four_half-stars_0-1024x238

ಯು ಟ್ಯೂಬ್ ನಲ್ಲಿ ಫುಲ್ ವೈರಲ್ ಹಾಡು “ಟೊರ್ಚ್ರ್ ಟೊರ್ಚ್ರ್” . ಈ ಫಿಲಿಮ್ ನೋಡಿದ ನಮ್ಮ ತಂಡ . ಫುಲ್ ಅಪ್ಪ ಮಗನ ಸೆಂಟಿಮೆಂಟ್ ಫಿಲಿಮ್. ನಿಮ್ಮಗೆ ನಿಮ್ಮ ಮಗನ ಮೇಲೆ ಪ್ರೀತಿ ಇದ್ದಾರೆ ಈ ಫಿಲಿಮ್ ಮಿಸ್ ಮಾಡ್ಕೋಬೇಡಿ .

ಟಿಕೆಟ್ ಇಲ್ಲಿ ಬುಕ್ ಮಾಡಿ : CLICK HERE
CLICK HERE

ಗಿರಿದೇವ್ ಹಾಸನ್ ತಮ್ಮ ಚೊಚ್ಚಲ ನಿರ್ದೇಶನದ ‘ಜೀರೋ-ಮೇಡ್ ಇನ್ ಇಂಡಿಯಾ’ ಮೂಲಕ ಚಿತ್ರರಂಗ ಪ್ರವೇಶಿಸಿದ್ದು.ಈ ಸಿನೆಮಾದ ಮೂಲಕ ನಟರಾಜ್ ಮತ್ತು ಮಾಸ್ಟರ್ ಮಧುಸೂಧನ್ ಬೆಳ್ಳಿತೆರೆಗೆ ಪರಿಚಯ ಗೊಂಡಿದ್ದಾರೆ.

ಈ ಚಿತ್ರ ಈಗಾಗಲೇ ಏಳು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ. ಇದು ಅಪ್ಪ-ಮಗನ ಭಾವನಾತ್ಮಕ ಸಂಬಂಧದ ಕಥೆ. ಮಗನಿಗಾಗಿ ತನ್ನ ಜೀವನವನ್ನೇ ತ್ಯಾಗ ಮಾಡಿರುವ ಅಪ್ಪ ಅಪಘಾತಕ್ಕೆ ಈಡಾಗುತ್ತಾನೆ. ಅವನ ಮಗ ಅಪ್ಪು ಆಗ ತಂದೆಯ ಜೀವನವನ್ನು ಉಳಿಸಲು ನಿರ್ಧರಿಸುತ್ತಾನೆ. ಸೊನ್ನೆಯನ್ನು ಸೇರಿಸುತ್ತ ಯಾವುದೇ ಸಂಬಂಧದ ಮೌಲ್ಯ ಹೇಗೆ ವೃದ್ಧಿಯಾಗುತ್ತದೆ ಎಂಬುದು ಈ ಸಿನೆಮಾ ತಿರುಳು ಎನ್ನುವ ಗಿರಿದೇವ್ “ಜಿರೋನೇ ಈ ಸಿನೆಮಾ ಹೀರೊ” .

ಟಿಕೆಟ್ ಇಲ್ಲಿ ಬುಕ್ ಮಾಡಿ : CLICK HERE

ಬಹಳ ಸಣ್ಣ ಬಜೆಟ್ ನಲ್ಲಿ ಮಾಡಿಮುಗಿಸಿರುವ ‘ಜೀರೋ’ ಸಿನೆಮಾ ಬಾಲಿವುಡ್ ಗಮನ ಸೆಳೆದಿದೆಯಂತೆ. ನಿರ್ಮಾಪಕ-ನಿರ್ದೇಶಕ ದೀಪಕ್ ಶಿವದಾಸಿನಿ ಈ ಸಿನೆಮಾದ ಹಕ್ಕುಗಳನ್ನು ಖರೀದಿಸಿದ್ದಾರಂತೆ. ಬಹುಷಃ ಹಿಂದಿ ಅವತರಿಣಿಕೆ ಜನವರಿ ಅಂತ್ಯದಿಂದ ಚಿತ್ರೀಕರಣಗೊಳ್ಳಲಿದೆ ಎನ್ನುವ ಗಿರಿದೇವ್ “ಅವರ ಜೊತೆ ಸಹ ನಿರ್ದೇಶನಕ್ಕಾಗಿ ಕೇಳಿದ್ದೇನೆ” ಎನ್ನುತ್ತಾರೆ.

ಟಿಕೆಟ್ ಇಲ್ಲಿ ಬುಕ್ ಮಾಡಿ : CLICK HERE

zero-3

ಟಿಕೆಟ್ ಇಲ್ಲಿ ಬುಕ್ ಮಾಡಿ : CLICK HERE

 

Comments

comments

Click to comment

Leave a Reply

To Top