Achivers

“Shame shame Bangalore” ಎಂದ ಪರಕೀಯ ಮಾಧ್ಯಮಗಳೊಂದಿಗೆ ಹೋರಾಡಿದ ಕನ್ನಡಿಗರು

ಈ TV ನವೂ ಹೆಂಗೆ  ಅಂದರೆ ನೋಡಿ ಈ ವಿಡಿಯೋ ಗೊತ್ತಾಗುತ್ತೆ:

ಬಂದಿದು ಇರುವೆ ಆದರೂ , ಬಿಲ್ಡ್ ಅಪ್ ಮಾತ್ರ ಆನೆಯದ್ದು . ಈ ಮಾಧ್ಯಮಗಳು ಬೆಂಗಳೂರಿನ ಇಮೇಜ್ ಗೆ ಕೆಟ್ಟ ಹೆಸರು ತರೋದರಲ್ಲಿ ನಾ ಮುಂದು ತಾ ಮುಂದು ಅನ್ನುತಿದ್ದರು.

15780635_1413456001998348_3338417736085219035_n

ಆ ಸಾಮಾನ್ಯದಲ್ಲಿ ಬೆಂಗಳೂರಿಗರ ಪರ ನಿಂತಿದ್ದು ನಮ್ಮ ನಾಯಕರಾದ ಸಂದೀಪ್ ಪಾರ್ಶ್ವನಾಥ್ ಮತ್ತು ಸಾಮಾನ್ಯ ಕನ್ನಡಿಗ . ಅವರು ಹೇಳಿದ್ದು :

ನೀವೇ ನೋಡಿ ನಮ್ಮಲಿ ಕಡಲೆ ಕಾಯಿ ಪರಿಷೆ ಆಯಿತು ಇದಕ್ಕಿಂದ 100 ಪಟ್ಟು ಜನ ಸೇರಿದ್ರು ಆದರೆ ಏನು ಆಗಲಿಲ್ಲ !

1

ದಸರಾ ನೆಡಿಯುತೇ ಇದಕ್ಕಿಂದ 1000 ಪಟ್ಟು ಜನ ಸೇರಿದ್ರು ಏನು ಆಗೋಳ .

2

ರಾತ್ರಿ ಇಡೀ ಬೆಂಗಳೂರು ಕರಗ ನೆಡಿಯುತ್ತೆ ಏನು ಆಗೋಲ್ಲ , ಅಂದರೆ ಮೂಲ ಬೆಂಗಳೂರಿಗರು ಅಂದರೆ ಕನ್ನಡಿಗರು ಸೇರೋ ಈ ಕಾರ್ಯಕ್ರಮಗಲ್ಲಿ ಏನು ಆಗೋಲ್ಲ .

3

So ಕನ್ನಡಿಗರು ಇರೋ ಜಾಗದಲ್ಲಿ , ಹೆಣ್ಣು ಮಕ್ಕಳಿಗೆ ಗೌರವ ಇದ್ದೆ ಇರುತ್ತೆ

4

ಹಾಗಾದರೆ ಬ್ರಿಗೇಡ್ ರಸ್ತೆ ಯಲ್ಲಿ ಆಗಿದ್ದಕ್ಕೆ ಕರಣ ಯಾರು?
ಮತ್ತ್ಯಾರು ಅಲ್ಲ ವಲಸಿಗರು !

5

ಗಮನಿಸಬೇಕಾದ ಅಂಶ ಏನಂದರೆ TV9 ಇದು ತೆಲುಗು  ಒಡೆತನದ ಚಾನೆಲ್ , ಸುವರ್ಣ ಮಲಯಾಳಿ ಒಡೆತನದ ಚಾನೆಲ್, TOI ಎಂಬುದು ಮುಂಬೈ ಒಡೆತನದ ಪತ್ರಿಕೆ . ಇವುಗಳಿಂದ ಕನ್ನಡ/ಕನ್ನಡಿಗರ ನ್ಯೂಸ್ ಅಪ್ಪೆಕಿಸಬಾಹುದೇ??  ಲಾಜಿಕಲ್ ಇಂಡಿಯನ್ ಅನ್ನೋ ವಲಸಿಗರ ಆನ್ಲೈನ್ ಪತ್ರಿಕೆ. ಇವರಿಂದ ಕನ್ನಡಿಗರ ಪರ ಅಥವಾ ಬೆಂಗಳೂರಿನ ಪರ ಬರೆಯೋ ಆಸೆ ಬಿಟ್ಟು ಬಿಡಿ.

ಈ ಅಂಶ ಸಿಕ್ಕಿದೆ ತಡ ಎಲ್ಲ ಕನ್ನಡ ನ್ಯೂಸ್ ಚಾನೆಲ್ ಐದನೇ ಪ್ರಸಾರ ಮಾಡಿದವು. ಈ ಗೆ ಮುಂದುವರೆಯಲಿ ಸಾಮಾನ್ಯ ಕನ್ನಡಿಗನ ಕೆಲಸ.

ಅದಕೆ ನಮ್ದೇ ಆದ ನ್ಯೂಸ್ / ಪ್ರಿಂಟ್ ಮೀಡಿಯಾ ಬೇಕು! ನಿಮಗೂ ಹೀಗೆ ಅನಿಸಿದರೆ ಬನ್ನಿ ಪ್ರೋತ್ಸಾಹಿಸೋಣ ನಮ್ಮ ಕನ್ನಡ ಪತ್ರಿಕೆಗಳನ್ನ

Comments

comments

Click to comment

Leave a Reply

Your email address will not be published. Required fields are marked *

To Top