god

ವಿದೇಶಗಳಲ್ಲಿ ಶಿವೋಪಾಸನೆ

ಭಾರತೀಯ ಸಂಸ್ಕøತಿಯು ವಿಶ್ವವ್ಯಾಪಿಯಾಗುತ್ತಿದ್ದಂತೆಯೇ ಭಾರತೀಯರ ಶಿವೋಪಾಸನ ಪದ್ಧತಿಯು ವಿದೇಶಗಳಲ್ಲಿ ಪ್ರಚುರಗೊಂಡಿತು. ಆ ವಿದೇಶಿಯರೂ ಈ ಪರಿಪಾಟವನ್ನು ತಮ್ಮದಾಗಿಸಿಕೊಂಡು ಇದರ ವಿಕಾಸಪಥದಲ್ಲಿ ಶ್ರದ್ಧಾಳುಗಳಾದರು. ಇದರ ಪರಿಣಾಮಗಳಲ್ಲಿ ಭೂಮಂಡಲದ ಮೂಲೆ ಮೂಲೆಗಳಲ್ಲಿ ಶಿವಾರಾಧನೆಯು ತನ್ನ ಅಸ್ತಿತ್ವವನ್ನು ಪಡೆದು ಬೆಳಗಿತು.

shiva

ಕಠ್ಮಂಡುವಿನಲ್ಲಿರುವ ಪಶುಪತಿನಾಥ ಮಂದಿರವು

katmandu

ನೇಪಾಳೀಯರಿಗೆ ಭಾರತದ ವಾರಾಣಾಸಿಯಷ್ಟು ಪವಿತ್ರವಾಗಿದೆ. ಈ ದೇವಾಲಯದಲ್ಲಿ ಮೂರೂವರೆ ಅಡಿ ಎತ್ತರದ ಶಿವಲಿಂಗವನ್ನು ಕಾಣಬಹುದು. ಇಲ್ಲಿನ ಪರ್ವತ ಶ್ರೇಣಿಗಳೆಲ್ಲ ಶಿವನ ಸಂಬಂಧವಾದ ಹೆಸರನ್ನೇ ಪಡೆದಿದೆ ಎಂಬುದಕ್ಕೆ ಕೈಲಾಸಪರ್ವತ, ಶಿವಪುರಿ ಪರ್ವತ, ಮಾಲಾ ಇತ್ಯಾದಿಗಳನ್ನು ಹೆಸರಿಸಬಹುದು.

shiva-hima

ಶಿವಜಟಾಲಂಕೃತೆಯಾದ ಗಂಗೆಯ ಉಗಮಸ್ಥಾನವಿದು. ಶಿವನ ತಪಃಸ್ಥಳವೂ, ಶಿವಪಾರ್ವತಿಯರ ಕ್ರೀಡಾಸ್ಥಳವೂ ಆದ `ನೇಪಾಳ’ ಇಂದು ಶಿವೋಪಾಸನೆಗೆ ಹೆಚ್ಚಿನ ಮಹತ್ವವನ್ನು ಗಳಿಸಿದೆ. ಭಾರತೀಯರಿಗೆ ಅತ್ಯಂತ ಪವಿತ್ರವಾದ ಕೈಲಾಸ ಹಾಗೂ ಮಾನಸ ಸರೋವರಗಳು ಟಿಬೆಟ್ಟಿನಲ್ಲಿವೆ.ಸುಂದರ್ ರಾಜ್, ದೂ: 9844101293 / 9902345293

Have been helping people with personal, official and financial problems for more than 30 years through the ancient wisdom of Astrology. Vijayashree Astro Research Center 174/1A Kumaraswamy Temple Road, I Phase, Banashankari, Bangalore, Karnataka 560050

Consulting Hours:

1 PM - 9 PM

10 AM -4 PM (Sunday)

Comments

comments

Click to comment

Leave a Reply

To Top