Astrology

ನಿತ್ಯ ಭವಿಷ್ಯ 10 ಜನವರಿ 2017

ಮೇಷ

mesh

ಸಹಕಾರ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿ ಪ್ರಶಂಸೆಗೆ ಪಾತ್ರರಾಗುವಿರಿ. ದೂರಾಲೋಚನೆಯಿಂದ ಚಿಂತನೆ ನಡೆಸಿ ಕಾರ್ಯಗಳನ್ನು ಕೈಗೊಳ್ಳಲಿದ್ದೀರಿ.

ವೃಷಭ

%e0%b2%b5%e0%b3%83%e0%b2%b7%e0%b2%ad

ರಾಜಕೀಯದಲ್ಲಿರುವವರು ಹಿರಿಯ ಅಧಿಕಾರಿಗಳ ಸೂಚನೆಯ ಮೇರೆಗೆ ಹೆಚ್ಚಿನ ಜವಾಬ್ದಾರಿ ನಿಭಾಯಿಸಬೇಕಾದೀತು. ನೆರೆಹೊರೆಯವರೊಂದಿಗೆ ಹಿತವಾದ ಮಾತು.

ಮಿಥುನ

mithun

ಕಷ್ಟದಲ್ಲಿರುವವರಿಗೆ ನೆರವು ನೀಡಬೇಕಾದ ಸಂದರ್ಭ ಒದಗಿ ಬಂದೀತು. ವೈಯಕ್ತಿಕ ಸಮಸ್ಯೆಗಳು ಪರಿಹಾರವಾಗಿ ನೆಮ್ಮದಿ ಮೂಡುವುದು.

ಕಟಕ

kark

ನ್ಯಾಯಾಂಗದ ವಿಚಾರದಲ್ಲಿ ನಿಮ್ಮ ದೃಢ ನಿರ್ಧಾರದಿಂದ ಒಳಿತನ್ನು ತರಲಿದೆ. ಸ್ಪಷ್ಟ ನಿಲುವಿನಿಂದಾಗಿ ವಿಶೇಷ ಸಾಧನೆಯ ಗರಿಮೆ ನಿಮ್ಮದಾಗಲಿದೆ. ಕ್ರೀಡಾಪಟುಗಳಿಗೆ ಹರ್ಷ.

ಸಿಂಹ

simha

ಹೊಸ ಆಶಾಕಿರಣ ಮೂಡಲಿದೆ. ಬದುಕಿಗೊಂದು ನಿಶ್ಚಿತ ಆಸರೆಯನ್ನು ಹೊಂದುವಿರಿ, ಉತ್ತಮ ಗುಣದಿಂದಾಗಿ ನೆರೆ ಹೊರೆಯವರೊಂದಿಗೆ ಉತ್ತಮ ಬಾಂಧವ್ಯ.

ಕನ್ಯಾ

kanya

ಧೈರ್ಯದ ನಡೆ ನುಡಿಯಿಂದಾಗಿ ನೆಮ್ಮದಿ ಹೊಂದುವುದರ ಜೊತೆಗೆ ಗಾಂಭೀರ್ಯವನ್ನು ಕಾಯ್ದುಕೊಳ್ಳಲಿದ್ದೀರಿ. ನಿಮ್ಮ ವಿಶ್ವಾಸಕ್ಕೆ ದ್ರೋಹ ಬಗೆದಾರು ಎಚ್ಚರ.

ತುಲಾ

tula

ಒಳ್ಳೆಯ ಚಿಂತನೆಯಿಂದಾಗಿ ಉತ್ತಮ ಮನಃಸ್ಥಿತಿಯನ್ನು ಕಾಯ್ದುಕೊಳ್ಳಲು ಶಕ್ತ್ಯಾನುಸಾರ ಕೆಲಸ ಕಾರ್ಯಗಳನ್ನು ನಿರಾಶರಾಗದೆ ಸಾಧಿಸಲಿದ್ದೀರಿ. ನ್ಯಾಯಾಲಯದಲ್ಲಿ ಜಯ.

ವೃಶ್ಚಿಕ

vrishchika

ಸ್ವಯಂ ಶಕ್ತಿ ನಂಬಿಕೆ ವಿಶ್ವಾಸಗಳನ್ನು ನಂಬಿ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಸಾಧಿಸುವಿರಿ. ಜಾಣ್ಮೆಯಿಂದಾಗಿ ಅಸಾಧ್ಯವಾದ ಸಾಧನೆ ಮಾಡಲಿದ್ದೀರಿ.

ಧನು

dhanu

ಪರೋಪಕಾರದಿಂದಾಗಿ ಮಾನಸಿಕ ತೃಪ್ತಿ ಹೊಂದುವಿರಿ, ಪ್ರಾಮಾಣಿಕ ಪ್ರಯತ್ನದಿಂದ ಕೆಲಸದಲ್ಲಿ ಯಶಸ್ಸು ಬಂಧು ಮಿತ್ರರ ಆಗಮನದಿಂದ ಸಂತಸ.

ಮಕರ

makara

ಬದುಕಿಗೊಂದು ಹೊಸ ಬೆಳಕು ಮೂಡಲಿದೆ. ಕಾರ್ಯಸಾಧನೆಯಿಂದ ನೆಮ್ಮದಿ ಹೊಂದುವಿರಿ, ಉದ್ಯೋಗ ಕ್ಷೇತ್ರದಲ್ಲಿ ಒಳ್ಳೆಯ ಗೆಲುವನ್ನು ಸಾಧಿಸುವಿರಿ.

ಕುಂಭ

kumbha

ಮಾಡಬೇಕಾದ ಕೆಲಸ ಕಾರ್ಯಗಳ ಬಗ್ಗೆ ಗಾಢ ಚಿಂತನೆ ಮಾಡುವಿರಿ, ವಿರೋಧವಿಲ್ಲದ ಸಾಮರಸ್ಯದ ದೃಢ ಹೆಜ್ಜೆ ಹಾಕುವಿರಿ, ಕಲೆಗಳಲ್ಲಿ ಉತ್ತಮ ಪ್ರಗತಿ.

ಮೀನ

meena

ಸಮಾಜದ ಸರ್ವತೋಮುಖ ಪ್ರಗತಿಗಾಗಿ ಉತ್ತಮ ಮಾರ್ಗದರ್ಶನ ಮಾಡಿ ಪ್ರಶಂಸೆಗೆ ಪಾತ್ರರಾಗುವಿರಿ. ಕೆಲಸ ಕಾರ್ಯಗಳಲ್ಲಿ ಉತ್ತಮ ಯಶಸ್ಸು ನಿಮ್ಮದಾಗಲಿದೆ.

ಸುಂದರ್ ರಾಜ್, ದೂ: 9844101293 / 9902345293

Consulting Hours:

1 PM – 9 PM

10 AM -4 PM (Sunday)ಸುಂದರ್ ರಾಜ್, ದೂ: 9844101293 / 9902345293

Have been helping people with personal, official and financial problems for more than 30 years through the ancient wisdom of Astrology. Vijayashree Astro Research Center 174/1A Kumaraswamy Temple Road, I Phase, Banashankari, Bangalore, Karnataka 560050

Consulting Hours:

1 PM - 9 PM

10 AM -4 PM (Sunday)

Comments

comments

Click to comment

Leave a Reply

To Top