Karnataka

2016ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು

kavi

ಕನ್ನಡ ಸಾಹಿತ್ಯಕ್ಕೆ ನೀಡಿರುವ ಅಮೂಲ್ಯವಾದ ಸೇವೆಯನ್ನು ಪರಿಗಣಿಸಿ ಈ ಕೆಳಕಂಡ 5  ಜನ ಸಾಹಿತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು 2016ನೆಯ ವರ್ಷದ ಗೌರವ ಪ್ರಶಸ್ತಿಯನ್ನು ಐವತ್ತು ಸಾವಿರ ರೂಪಾಯಿಗಳ ನಗದು ಹಾಗೂ ಪ್ರಮಾಣಪತ್ರದೊಂದಿಗೆ ನೀಡಬೇಕೆಂದು  ಅಕಾಡೆಮಿ ಅಧ್ಯಕ್ಷರಾದ ಪ್ರೊ. ಮಾಲತಿ ಪಟ್ಟಣಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ದಿನಾಂಕ: 10-01-2017 ರಂದು ನಡೆದ ಸರ್ವಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.

2016ನೆಯ ವರ್ಷದ ಗೌರವ ಪ್ರಶಸ್ತಿ ಪುರಸ್ಕøತರು

1)            ಡಾ. ನಾಗೇಶ ಹೆಗಡೆ – ವಿಜ್ಞಾನ ಸಾಹಿತ್ಯ

2)            ಡಾ. ಎಚ್.ಎಸ್. ಶ್ರೀಮತಿ – ವಿಮರ್ಶಕರು, ಅನುವಾದಕರು

3)            ಪ್ರೊ. ಓ.ಎಲ್. ನಾಗಭೂಷಣಸ್ವಾಮಿ – ವಿಮರ್ಶಕರು

4)            ಡಾ. ಬಾಳಾಸಾಹೇಬ ಲೋಕಾಪುರ – ಕಾದಂಬರಿ, ಕಥೆಗಾರ

5)            ಶ್ರೀ ಬಸವರಾಜು ಕುಕ್ಕರಹಳ್ಳಿ – ಕಥೆಗಾರ

karnataka-sahitya-academy karnataka-sahitya-academy3

karnataka-sahitya-academy2 karnataka-sahitya-academy4

 

2

3

1

 

Comments

comments

Click to comment

Leave a Reply

To Top