Entertainment

ಮೂರು ಜನ ಸೇರಿದ್ರೇನು ಸುಮ್ನೆನಾ

ಐವರು ಸಂಗೀತ ನಿರ್ದೇಶಕರು
ತರುಣ್ ತಮ್ಮ ಚೌಕ ಚಿತ್ರಕ್ಕಾಗಿ ಗುರುಕಿರಣ್, ವಿ. ಹರಿಕೃಷ್ಣ, ಅರ್ಜುನ್ ಜನ್ಯ, ಅನೂಪ್ ಸೀಳಿನ್ ಮತ್ತು ವಿ. ಶ್ರೀಧರ್ ರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅರ್ಜುನ್ ಜನ್ಯ ಚಿತ್ರಕ್ಕೆ ಹಿನ್ನಲೆ ಸಂಗೀತ ನೀಡಲಿದ್ದಾರೆ.

ಭಾರತೀಯ ಚಿತ್ರರಂಗದಲ್ಲೆ ಇದೇ ಮೊದಲ ಬಾರಿಗೆ ಒಂದೇ ಚಿತ್ರಕ್ಕೆ ಐವರು ಛಾಯಾಗ್ರಾಹಕರು, ಸಂಭಾಷಣೆಕಾರರು, ಸಂಗೀತ ನಿರ್ದೇಶಕರು ಕಲಾ ನಿರ್ದೇಶಕರು ಸೇರಿದಂತೆ ಐವರಂತೆ ತಂತ್ರಜ್ಞರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಪರದೆ ಮೇಲಿನ ಹಿರೋಗಳಂತೆ ಇವರೆಲ್ಲಾ ಪರದೆ ಹಿಂದಿನ ಹಿರೋಗಳು ಎಂದು ಅಭಿನಹಿಸಿದ್ದಾರೆ.

ಚೌಕಾ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್, ಪ್ರೇಮ್, ವಿಜಯ್, ರಾಘವೇಂದ್ರ ಮತ್ತು ದಿಗಂತ್ ಅಭಿನಯಿಸುತ್ತಿದ್ದು, ಐದರಂತೆ ನಿರ್ದೇಶಕರು ಕಲಾವಿದರು ಹಾಗೂ ತಂತ್ರಜ್ಞರನ್ನು ಆಯ್ಕೆ ಮಾಡಿಕೊಂಡಿರುವುದು ನಿರ್ದೇಶಕ ತರುಣ್ ಐದನ್ನು ತಮ್ಮ ಲಕ್ಕಿ ನಂಬರ್ ಅಂದುಕೊಂಡಂತಿದೆ. ಇನ್ನು ಚಿತ್ರದಲ್ಲಿ ಸದ್ಯ ನಾಲ್ವರು ನಟಿಯರಾದ ಮಲಯಾಳಂ ನಟಿ ಭಾವನ, ಪ್ರಿಯಮಣಿ, ದೀಪು ಸನ್ನಿಧಿ, ಮತ್ತು ಐಂದ್ರಿತಾ ರೈ ಅಭಿನಯಿಸುತ್ತಿದ್ದಾರೆ.Comments

comments

Click to comment

Leave a Reply

To Top