Exclusive

ಒಂದು ಕ್ಷಣ ನಿಮಗೆ ಮನಸ್ಸು ಇದ್ರೆ ಈ ಸ್ಟೋರಿ ನೋಡಿ…!

ಒಂದು ದಿನ ಒಂದು ಮನೆಯಲ್ಲಿ ತಾಯಿ ಮತ್ತು ಮಗುವಿನ ಮದ್ಯೆ ನೆಡೆಯುವು ಸಂಭಾಷಣೆ ಹೇಗಿತು ನೀವೇ ನೋಡಿ

ಕೆಲಸಕ್ಕೆ ಹೋಗಿ ಮರಳಿ ಬಂದ ಅಮ್ಮನಲ್ಲಿ ಮಗು ಕೇಳಿತು….

“ನಮ್ಮ ಮನೆಯ ಕಪಾಟಿನ ಚಾವಿಯನ್ನು ಯಾಕೆ ಕೆಲಸದವರ ಕೈಯಲ್ಲಿ ಕೊಡ್ತಿಲ್ಲ”?

ಅಮ್ಮ:” ಅದನ್ನಲ್ಲಾ ಅವರ ಕೈಯಲ್ಲಿ ಹೇಗೆ ಕೊಡೋದು”?

ಮಗು:”ಹಣ, ಒಡವೆಗಳನ್ನು ಯಾಕೆ ಕೊಡುತಿಲ್ಲ”?

ಅಮ್ಮ:” ಅದನ್ನೆಲ್ಲ ಅವರ ಕೈಯಲ್ಲಿ ಕೊಡಬಾರದು”

ಮಗು:” ATM ಕಾರ್ಡ್ ಯಾಕೆ ಕೊಡುತಿಲ್ಲ”?

ಅಮ್ಮ:” ಅದೆಲ್ಲಾ ನಮಗೆ ಅತ್ಯಗತ್ಯವಾಗಿ ಬೇಕಾದ ಬೆಲೆ ಬಾಳುವ ವಸ್ತುಗಳು ಇದನ್ನೆಲ್ಲಾ ಕೆಲಸದವರ ಕೈಯಲ್ಲಿ ಕೊಡಬಾರದು”

ಮಗು:” ಹಾಗಾದರೆ ಯಾಕೆ ಅಮ್ಮಾ ನನ್ನನ್ನು ಮಾತ್ರ ಅವರ ಕೈಯಲ್ಲಿ ಕೊಟ್ಟು ಹೋಗ್ತೀಯಾ.. ನನಗೆ ಬೆಲೆ ಇಲ್ಲವೇ? .. ನಾನು ನಿಮಗೆ ಬೇಡದ ವಸ್ತುವೇ..”?

ಅಮ್ಮನಿಂದ ಉತ್ತರವಿಲ್ಲ….

ಕಣ್ಣೀರು ಮಾತ್ರ… ! ಒಂದು ಕ್ಷಣ ಎಲ್ಲರು ಚಿಂತಿಸಬೇಕಾದ ಪೋಸ್ಟ್ ನನ್ನ ಮನವನ್ನು ಕಲಕಿತು…

 

Amazon Big Indian Festival
Amazon Big Indian Festival

Copyright © 2016 TheNewsism

To Top