My Story

ಪ್ರೀತಿಗೆ ಎಂದು ಕೊನೆಯಿಲ್ಲ ಪ್ರೆಂಡ್ಸ್ ಈ ಸ್ಟೋರಿ ನೋಡಿದ್ರೆ ಖಂಡಿತ ಕಣ್ಣಲಿ ನೀರು ಬರುತ್ತೆ..!

ಪ್ರೀತಿ ಮಾಡದ ಮನುಷ್ಯ ಈ ಭೂಮಿ ಮೇಲೆ ಇಲ್ಲ ಅನ್ಸುತ್ತೆ. ಪ್ರೀತಿನೇ ಅಂತದ್ದು ಇದು ಯಾರನ್ನು ಬಿಟ್ಟಿಲ್ಲ ಯಾರನ್ನು ಬಿಡೋದು ಇಲ್ಲ.

ಆದ್ರೆ ಎಲ್ಲರು ಹೇಳ್ತಾರೆ ಪ್ರೀತಿ ಅನ್ನೋದು ಕುರುಡು ಅದಕ್ಕೆ ಕಣ್ಣಿಲ್ಲ ಪ್ರೀತಿ ಮಾಡೋರೆಲ್ಲಾ ಮೋಸ ಮಾಡತಾರೆ ಅಂತ.
ಆದ್ರೆ ಪ್ರೀತಿಗೆ ಯಾರು ಏನ್ ಹೇಳಿ ಫ್ರಿಜ್ ಮಾತ್ರ ಕೊನೆ ಇಲ್ಲ ಕಣ್ರೀ ಅದು ಯಾರನ್ನು ಬಿಟ್ಟು ಹೋಗಲ್ಲ.

Related image

ಪ್ರೀತಿಗೆ ಕೊನೆ ಇಲ್ಲ ಅನ್ನೋಕ್ಕೆ ಇಲ್ಲಿ ಒಂದು ಪ್ರೇಮಕಥೆ ಇದೆ ನೋಡಿ.

ಒಂದು ಹುಡುಗ ಒಂದು ಹುಡುಗಿ ಒಬ್ಬರನ್ನ ಒಬ್ರು ತುಂಬ ಲವ್ ಮಾಡ್ತಾ ಇರ್ತಾರೆ.
ಇವರ ಪ್ರೀತಿ ಅನ್ನೋದು ಹಾಲಿನಷ್ಟೇ ಪವಿತ್ರ ವಾಗಿರುತ್ತೆ.
ಆದರೆ ಒಂದು ದಿನ ಆಕಸ್ಮಿಕವಾಗಿ ಹುಡುಗಿ ಸತ್ತೋಗ್ತಾಳೆ..
ಹುಡುಗ ತುಂಬ ಅಪ್ಸೆಟ್. ಆಗ್ತಾನೆ ತುಂಬ ಅಳ್ತಾ ಇರುತ್ತಾನೆ.
ಅದು ಹೇಗೆ ಅಂದ್ರೆ ಡೇ ಅಂಡ್ ನೈಟ್ ಅಳ್ತಾನೆ ಇರ್ತಾನೆ.
ತನ್ನೆಲ್ಲ ಫ್ರೆಂಡ್ಸ್ ಬಂದು ಸಮಾಧಾನ ಮಾಡತಾರೆ ಆದ್ರೂ ಇವನ ಕಣ್ಣಲ್ಲಿ ಕಣ್ಣೀರು ನಿಲ್ತಾ ಇರ್ಲಿಲ್ಲ.

Related image

ಇಂತಹ ಸಮಯದಲ್ಲಿ ಒಂದು ನೈಟ್ ಇವನು ಒಂದು ಕನಸು ಕಾಣುತ್ತಾನೆ.
ಆ ಕನಸಲ್ಲಿ ಇವನು ತುಂಬ ಜನ ಹುಡುಗೀರನ್ನ ಸ್ವರ್ಗದಲ್ಲಿ ನೋಡುತ್ತಾನೆ ಅವ್ರು ಎಲ್ಲರೂ ವೈಟ್ ಏಂಜಲ್ ಡ್ರೆಸ್ ಹಾಕೊಂಡು ಪ್ರತಿಯೊಬ್ಬರ ಕೈಯಲ್ಲಿ ಉರಿಯೋ ಕ್ಯಾಂಡಲ್ ಹಿಡ್ಕೊಂಡಿರ್ತರೆ ಇದನ್ನ ನೋಡಿದ ಇವನು ಸ್ವಲ್ಪ ರಿಲೆಕ್ಸ್ ಆಗಿ ನೋಡ್ತಾನೆ.
ಅಲ್ಲಿ ಅವನ ಹುಡುಗಿನೂ ಇರ್ತಾಳೆ ಇವನ ಹುಡುಗಿ ಕಾಯಲ್ಲಿರೋ ಕ್ಯಾಂಡಲ್ ಮಾತ್ರ ಉರಿಯೋದಿಲ್ಲ ಆಗ ಅವನು ಹುಡುಗಿನ ಕೇಳ್ತಾನೆ ..

Image result for heaven

“ನಿನ್ನ ಕಾಯಲ್ಲಿರೋ ಕ್ಯಾಂಡಲ್ ಯಾಕೆ ಉರಿತಿಲ್ಲ ಅಂತಾನೆ..
ಆಗ ಅವಳು ಹೇಳ್ತಾಳೆ :“ನಾನು ಯಾವಾಗ ಕ್ಯಾಂಡಲ್ ಗೆ ದೀಪ ಹಚ್ತಿನೋ ಅವಾಗ ನಿನ್ನ ಕಣ್ಣೀರು ಅದರ ಮೇಲೆ ಬಿದ್ದು ಕ್ಯಾಂಡಲ್ ಅರುತ್ತೆ ಪ್ಲೀಸ್ ನೀನು ಅಳೋದನ್ನ ನಿಲ್ಸು ಅಂತಾಳೆ …
ನೀನು ಅಲ್ಲಿ ಚನಾಗಿದ್ರೆ ಮಾತ್ರ ನಾನು ಇಲ್ಲಿ ಚನಗಿರ್ತೀನಿ ಅಂತ “I LOVE SO MUCH “ಅಂತಾಳೆ…
ನೋಡಿ ಎಂತ ಪ್ರೀತಿ ಇವರದ್ದು ಅದುಕ್ಕೆ ಹೇಳೋದು ಪ್ರತಿಗೆ ಎಂದು ಕೊನೆಯಿಲ್ಲ ಅಂತ……

Amazon Big Indian Festival
Amazon Big Indian Festival
To Top