ಹೌದು ತಂದೆ ತಾಯಿಗಳನ್ನು ವೃದ್ಧಾಶ್ರಮಕ್ಕೆ ಸೇರಿಸುವುದು ಮಗ ಅಂತಾನೆ ಎಲ್ಲರೂ ಹೇಳ್ತಾರೆ.
ವೃದ್ದಾಶ್ರಮದಲ್ಲಿ ತಂದೆ ತಾಯಿಯರನ್ನು ನೋಡಿ ಎಲ್ಲರೂ ಮಗನನ್ನೇ ಹಳಿಯುತ್ತಾರೆ.
ಸಮಾಜ ಮರೆತು ಹೋಗುತ್ತೆ ಅವರನ್ನು ಆಶ್ರಮಕ್ಕೆ ಸೇರಿಸುವಲ್ಲಿ ಒಬ್ಬ ಮಗಳ ಕೈವಾಡವಿದೆಯೆಂದು..
ಹೌದು ನಿಜವಾಗಲೂ ಯಾವುದೇ ಮನೆಯಲ್ಲಿ ಸಾಮನ್ಯವಾಗಿ ಹೇಳುವುದು ನನ್ನ ಮಗ ನನ್ನ ಮನೆಯಿಂದ ಆಚೆ ಹಾಕಿ.
ನನ್ನ ವೃದ್ಧಾಶ್ರಮಕ್ಕೆ ಸೇರಿಸಿದ ಅಂತ ತಂದೆ ತಾಯಿಗಳು ಮತ್ತು ಸಮಾಜ ಮಾತನಾಡುತ್ತೆ. ಇದಕ್ಕೆಲ್ಲ ಮಗನೆ ಕಾರಣ.
ತನ್ನ ತಂದೆ ತಾಯಿಯನ್ನು ನೋಡಿಕೊಳ್ಳಲು ಆಗದೆ ಆಶ್ರಮಕ್ಕೆ ಸೆರೆಸಿದ್ದಾನೆ ಅಂತ. ಆದ್ರೆ ಇದಕ್ಕೆ ನಿಜವಾದ ಕಾರಣ.
ಇದರಲ್ಲಿ ಒಬ್ಬ ಮಗಳು ಸಹ ಇರ್ತಾಳೆ ಅದನ್ನ ಯಾರು ನೆನಪಿಸ್ಕೊಳಲ್ಲ.
ಯಾವುದೇ ಮಗ ಮದುವೆಗೆ ಮುಂಚೆ ಪೋಷಕರನ್ನು ಆಶ್ರಮಕ್ಕೆ ಕಳಿಸುವುದಿಲ್ಲಾ..
ಹೌದು ಮಗ ಮದುವೆಗೂ ಮುನ್ನ ಯಾವ ಮಗನು ತನ್ನ ತಂದೆ ತಾಯಿಗಳನ್ನು ವೃದ್ಧಾಶ್ರಮಕ್ಕೆ ಸೇರಿಸುವುದಿಲ್ಲ.
ಮದುವೆಗೂ ಮುನ್ನ ತಂದೆ ಮಗ ತಾಯಿ ಮಗ ತುಂಬ ಚನಾಗಿರ್ತಾರೆ. ಆದ್ರೆ ಮದುವೆ ಆದಾಗ ತಂದೆ ತಾಯಿನ ಆಶ್ರಮಕ್ಕೆ ಕಳುಹಿಸುತ್ತಾನೆ.
ಇದಕ್ಕೆ ನಿಜವಾದ ಕಾರಣ ಮದುವೆ ಮಾಡಿಕೊಂಡ ಹೆಣ್ಣು ಈ ಹೆಣ್ಣು ಸಹ ಮಗಳಾಗಿ ಇದ್ದವಳು ಅನ್ನೋದು ಸಂಜೆ ಮರೆಯುತ್ತೆ.
ಮಗಳಿಗೂ ಸಂಸ್ಕಾರ ಅನ್ನೋದು ಕಲಿಸಬೇಕು…
ಮದುವೆಗೆ ಮುನ್ನ ಮಗ ಯಾವುದೇ ತಂದೆ ತಾಯಿಯನ್ನು ವೃದ್ಧಾಶ್ರಮಕ್ಕೆ ಕಳುಹಿಸುವುದಿಲ್ಲ .
ಮದುವೆ ಆದಮೇಲೆ ಇವೆಲ್ಲ ಘಟನೆಗಳು ಸಂಭವಿಸುತ್ತವೆ. ಇದಕ್ಕೆ ಕಾರಣ ಮದುವೆ ಆಗಿ ಬಂದ ಹೆಣ್ಣು.
ಈ ಹೆಣ್ಣು ಮದುವೆಗೂ ಮುನ್ನ ಒಬ್ಬರ ಮಗಳಾಗಿರುತ್ತಾಳೆ. ಇವರ ಮನೆಯಲ್ಲಿ ಒಳ್ಳೆ ಸಂಸ್ಕಾರ ಕಲಿಸಿದ್ರೆ.
ಇಂತಹ ಘಟನೆಗಳು ಆಗುವುದಿಲ್ಲ. ಎಲ್ಲಾ ಹೆಣ್ಣು ಮಕ್ಕಳಿಗೂ ಸಂಸ್ಕಾರ ಕಳಿಸಿ.
