Awareness

ಚಿಕನ್ ಸೇವನೆ ಮಾಡಿದ್ರು ಡೇಂಜರ್ ಮಾಡಿಲ್ಲ ಅಂದ್ರು ಡೇಂಜರ್ ಹೇಗೆ ಅನ್ನೋ ಶಾಕಿಂಗ್ ನ್ಯೂಸ್ ಇಲ್ಲಿದೆ ನೋಡಿ..!

ಹೌದು ನೀವು ಚಿಕನ್ ತಿಂದ್ರು ಡೇಂಜರ್ ಮತ್ತು ಚಿಕನ್ ತಿಂದಿಲ್ಲ ಅಂದ್ರು ಡೇಂಜರ್ ಹೇಗೆ ಅನ್ನೋದು ಇಲ್ಲಿದೆ ನೋಡಿ. ನಮ್ಮ ಭಾರತದಲ್ಲಿ ಚಿಕನ್ ಪ್ರಿಯರು ಹೆಚ್ಚು. ಬೆಳೆಯುತ್ತಿರುವ ಜನಸಂಖ್ಯೆಗೆ ಬೇಕಾಗುವಂತಹ ಚಿಕನ್ ಸರಬರಾಜು ಮಾಡುವ ಸಲುವಾಗಿ ಹಲವು ರೀತಿಯ ಪ್ರಯೋಗಗಳನ್ನು ಮಾಡಲಾಗುತ್ತಿದೆ.

Chicken-Farm-1

source:amhtxy.com

ಕೋಳಿಫಾರಂ ಉದ್ಯಮ ಮಾಡುವವರು ಮಾಡುವಂತಹ ಒಂದು ಇಂಜೆಕ್ಷನ್ ನಿಂದ ಹಲುವು ರೀತಿಯ ಸಮಸ್ಯೆಗಳು ಕಂಡುಬರುತ್ತವೆ. ಕೋಳಿಗಳು ೩೫ ದಿನಕ್ಕೆ ಬರುವ ಕೋಳಿಯನ್ನು ಒಂದು ಇಂಜೆಕ್ಷನ್ ಕೊಟ್ಟು ಅದನ್ನು ೩೦ ದಿನಕ್ಕೆ ಮಾರುಕಟ್ಟೆಗೆ ಬರುವಂತೆ ಮಾಡುತಿದ್ದರೆ. ಇದರಿಂದ ನಿಮ್ಮ ಮೇಲೆ ಬಾರಿ ಪ್ರಮಾಣದಲ್ಲಿ ಅರೋಗ್ಯ ಸಮಸ್ಯೆಗಳು ಕಂಡುಬರುತ್ತವೆ ಅನ್ನೋದನ್ನ ಒಂದು ಸಂಶೋಧನೆ ತಿಳಿಸಿದೆ.

Chicken-Farm-2

source:The Spruce

ವಿಶ್ವ ಆರೋಗ್ಯ ಸಂಸ್ಥೆಯೂ ವಿನಾಶಕಾರಿ ಡ್ರಗ್ಸ್ ಗಳು ಜೀವಸಂಕುಲಕ್ಕೆ ಮಾರಕ ಎಂದು ಹೇಳಿದೆ. ಭಾರತದ ಪಂಜಾಬ್ ರಾಜ್ಯದಲ್ಲಿನ ಕೋಳಿಫಾರಂ ಉದ್ಯಮದಲ್ಲಿ ಸಂಶೋಧನೆ ನಡೆಸಿರುವ ವಿಜ್ಞಾನಿಗಳು ಕೋಳಿಗಳಿಗೆ ಯಾವುದೇ ರೋಗ ಹರಡದಂತೆ ನೀಡುವ ಪೆನ್ಸಿಲಿನ್ ಮತ್ತು ಸೆಫಲೋಸ್ಪೊರಿನ್ ಎಂಬ ರೋಗನಿರೋಧಕ ಔಷಧಿ ಸಖತ್ ಡೇಂಜರ್ ಎಂದು ಒಂದು ಸಂಶೋಧನೆ ನೆಡಸಿದ್ದಾರೆ.

Chicken-Farm-3

source:YouTube

ಈ ರೀತಿಯಾದ ಇಂಜೆಕ್ಷನ್ ಕೊಡುವುದರಿಂದ ಹಲವು ರೀತಿಯ ಬ್ಯಾಕ್ಟೀರಿಯಾಗಳು ಬರುತ್ತವೆ ಮತ್ತು ಇಂತಹ ಮಾಂಸದ ಸೇವನೆಯಿಂದ ಪ್ರಮುಖವಾಗಿ ಕಿಡ್ನಿಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಅಲ್ಲದೇ ವಿಶೇಷವಾಗಿ ಪುರುಷರಿಗೆ ನಪುಂಸಕತೆಯನ್ನು ಉಂಟುಮಾಡುತ್ತದೆ. ಬಳಿಕ ಮನುಷ್ಯನಲ್ಲಿ ವಿಪರೀತ ಕೊಬ್ಬು ಬೆಳೆಯುವಂತೆ ಮಾಡುತ್ತದೆ. ಎಂದು ಸಂಶೋಧನಾ ವರದಿ ತಿಳಿಸಿದೆ.

Chicken-Farm-4

source:flickr.com

ಇನ್ನು ಕೋಳಿಮಾಂಸ ತಿನ್ನದೆ ಇರುವರಿಗೂ ಹೇಗೆ ಡೇಂಜರ್ ಅನ್ನೋದು ಇಲ್ಲಿದೆ ನೋಡಿ.

ಕೋಳಿಮಾಂಸವನ್ನು ಬಳಸಿದ ಬಳಿಕ ಉಳಿದ ಕೋಳಿಯ ಕೆಲವೊಂದು ಭಾಗಗಳ ತ್ಯಾಜ್ಯ ಮತ್ತೆ ಪರಿಸರ ಸೇರೋದ್ರಿಂದ ಗಾಳಿ, ಅಂತರ್ಜಲ, ಮಣ್ಣು ಸೇರಿ ಇಡೀ ವಾತಾವರಣವೇ ಕಲುಷಿತವಾಗುತ್ತದೆ. ಇದರಿಂದ ಕೋಳಿ ಮಾಂಸ ಸೇವಿಸದೇ ಇರೋರಿಗೂ ಈ ಸೋಂಕು ಅಂತರ್ಜಲವನ್ನು ಸೇವಿಸುವ ಮನುಷ್ಯರಿಗೆ ಹರಡುತ್ತೆ ಅಂತ ಸಂಶೋಧನಾ ವಿಜ್ಞಾನಿಗಳು ತಿಳಿಸಿದ್ದಾರೆ.

ಇದಕ್ಕೆ ಕೆಲವೊಂದು ಟಿಪ್ಸ್ ನೀಡಲಾಗಿದೆ:
೧.ಮಾಂಸವನ್ನು ಮಾಂಸವನ್ನು ತೊಳೆದುಕೊಳ್ಳುವ ಮುನ್ನ ಸೋಂಕು ನಿವಾರಕ ದ್ರವದಿಂದ ತೊಳಿಯಿರಿ.
೨.ತೊಳೆದ ಮೇಲೆ ಮತ್ತೆ ಇನ್ನೊಮೆ ತೊಳೆಯಿರಿ.
೩.ಮಾಂಸದಲ್ಲಿ ರಕ್ತ ಹೋಗುವ ಹಾಗೆ ತೊಳೆಯಿರಿ.
೪.ಮಾಸವನ್ನು ಚೆನ್ನಾಗಿ ಬೇಯಿಸಿಕೊಂಡು ತಿನ್ನಬೇಕು.

Amazon Big Indian Festival
Amazon Big Indian Festival

Copyright © 2016 TheNewsism

To Top