Karnataka

ಮಕ್ಕಳಿಗೆ ಲಕ್ಷಾಂತರ ರುಪಾಯಿ ಕೊಟ್ಟು ಶಾಲೆಗೆ ಕಳುಹಿಸುವ ತಂದೆ ತಾಯಂದಿರು ಡಿ ರೂಪರನ್ನು ನೋಡಿ ಕಲಿಯಬೇಕು.

ಡಿ ರೂಪ ಜೀವನ ನಾವು ನೀವು ಅಂದುಕೊಂಡಷ್ಟು ಸುಖಮಯವಾಗಿದ್ದರು ಕೆಲವೊಂದು ಸಂಗತಿಗಳು ಎಲ್ಲರ ಜೀವನದಲ್ಲೂ ಬಂದು ಹೋಗುತ್ತವೆ ಇಂತಹ ಪರಿಸ್ಥಿತಿಗಳನ್ನು ರೂಪ ಅನುಭವಿಸಿದ್ದಾರೆ. ರೂಪ ತನ್ನ ಮಗಳನ್ನು ಒಂದು ಸರ್ಕಾರಿ ಶಾಲೆಯಲ್ಲಿ ಅದು ಏನು ಸೌಲಭ್ಯವಿಲ್ಲದ ಶಾಲೆಯಲ್ಲಿ ಓಡಿಸಿದ್ದಾರೆ. ಇದರ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ ನೋಡಿ..

ips-d-roopa-daughter-1

source:youtube

ಮೂಲತಃ ಕೋಟೆನಾಡಿನ ಚಿತ್ರದುರ್ಗದ ಗ್ರಾಮ ಜಾನಕೊಂಡದವರು ಎಂಬುದು ಹೆಮ್ಮೆಯ ಸಂಗತಿ. ರೂಪಾ ಅವರ ತಂದೆ ದಿವಾಕರ್, ತಾತಾ ಶ್ಯಾನುಭೋಗ್ ವೆಂಕಟಾಚಲಯ್ಯನವರು, ಜಾನುಕೊಂಡ ಗ್ರಾಮದಲ್ಲಿ ವಿಶಾಲವಾದ ಜಮೀನು ಹೊಂದಿದವರು.
ರೂಪ ತಂದೆ ತಾಯಿ ಸರಕಾರಿ ಕೆಲಸವಾಗಿತ್ತು ಇದರಿಂದ ರೂಪ ತಂದೆ ತಾಯಿ ದಾವಣಗೆರೆಗೆ ಶಿಫ್ಟ್ ಆಗುತ್ತಾರೆ ಇಂತ ಸಮಯದಲ್ಲಿ ರೂಪ ಸಹ ದಾವಣಗೆರೆಯಲ್ಲಿ ಬೆಳೆದು ಅಲ್ಲೇ ತನ್ನ ವಿದ್ಯಾಭ್ಯಾಸ ಮುಗಿಸಿ ಉನ್ನತ ವ್ಯಸಂಗಕ್ಕೆ ಬೆಂಗಳೂರಿಗೆ ಬಂದು ವಿದ್ಯಾಭ್ಯಾಸ ಮುಗಿಸಿ.

ips-d-roopa-daughter-3

source:Asianet Newsable

ನಂತರ ಯುಪಿಎಸ್ಸಿ ನಲ್ಲಿ ೪೩ ನೇ ಸ್ಥಾನ ಪಡೆದು ಕರ್ನಾಟಕದ ಮೊಟ್ಟ ಮೊದಲ ಮಹಿಳಾ ಐಪಿಎಸ್ ಅಧಿಕಾರಿಯಾಗಿ ನಮ್ಮ ಕರ್ನಾಟಕಕ್ಕೆ ಬರುತ್ತಾರೆ. ಹೀಗೆ ತಮ್ಮ ಜೀವನ ಉನ್ನತ ಮಟ್ಟದಲ್ಲಿ ಇರುತ್ತದೆ. ರೂಪ ಮದುವೆಯಾದ ನಂತರ ಎರಡು ಮಕ್ಕಳಿಗೆ ಜನ್ಮ ನೀಡಿದ ರೂಪ ತನ್ನ ಕಾರ್ಯವನ್ನು ನಿರ್ವಹಿಸುವಾಗ ಯಾದಗಿರಿ ಜಿಲ್ಲೆಗೆ ಎಸ್.ಪಿ ಆಗಿ ವರ್ಗಾವಣೆಯಾದಾಗ ಇವರಿಗೆ ನೀಡಿದ ವಸತಿಗೃಹ ಅಷ್ಟೊಂದು ಸರಿಯಾದ ಸ್ಥಿತಿಯಲ್ಲಿ ಇರುವುದಿಲ್ಲ.

ips-d-roopa-daughter-2

source:Daily Bhaskar

ಇಂತಹ ಸಮಯದಲ್ಲಿ ರೂಪ ತನ್ನ ಮಗಳನ್ನು ಶಾಲೆಗೆ ಕಳುಹಿಸಿದು ಒಂದು ಸರಕಾರಿ ಶಾಲೆಗೆ ಅದು ತನ್ನ ವಸತಿಗೃಹದ ಪಕ್ಕದಲ್ಲೇ ಇದ್ದ ಶಾಲೆಗೆ ಕಳುಹಿಸಿದ್ದರು. ಆ ಶಾಲೆಯಲ್ಲಿ ಕೂರಲು ಯಾವುದೇ ಮೇಜು ಅಥವಾ ಮಣಿಗಳು ಇರಲಿಲ್ಲ ಇಂತಹ ಶಾಲೆಯಲ್ಲಿ ತನ್ನ ಮಗಳನ್ನು ರೂಪ ಓದಿಸಿದ್ದಾರೆ.

ರೂಪ ಮನಸು ಮಾಡಿದ್ದಾರೆ ತನ್ನ ಮಗಳನ್ನು ಒಳ್ಳೆ ದೊಡ್ಡ ಶಾಲೆಯಲ್ಲಿ ಓದಿಸಬಹುದಿತ್ತು ಮತ್ತು ಶಾಲೆಗೆ ತನ್ನ ಮಗಳನ್ನು ಕರೆದುಕೊಂಡು ಹೋಗಲು ದೂರ ಆದರೆ ತನ್ನ ಗಾಡಿಯಲ್ಲೇ ಮಗಳನ್ನು ಶಾಲೆಗೆ ಬಿಟ್ಟುಬರಬಹುದಿತ್ತು ಆದ್ರೆ ಇದನ್ನು ಯಾವುದೇ ದುರುಪಯೋಗ ಮಾಡಿಕೊಳ್ಳದೆ ಸಾಮಾನ್ಯರ ಮಗಳಂತೆ ರೂಪ ತನ್ನ ಮಗಳನ್ನು ಓದಿಸಿದ್ದಾರೆ.

ips-d-roopa-daughter-4

ನಿಜವಾಗಲೂ ಹೆಮ್ಮೆಯ ವಿಚಾರವಿದು ಯಾಕೆ ಅಂದ್ರೆ ಇವತ್ತಿನ ಎಷ್ಟೋ ಪೊಲೀಸ್ ಮಕ್ಕಳನ್ನು ತಮ್ಮ ಪೊಲೀಸ್ ಕಾರಿನಲ್ಲಿ ಕರೆದುಕೊಂಡು ಹೋಗಿ ಶಾಲೆಗೆ ಬಿಡುತ್ತಾರೆ ಇಂತಹ ಸಮಯದಲ್ಲಿ ರೂಪ ನಿಜವಾಗಲೂ ಗ್ರೇಟ್ ಅನ್ಸುತ್ತೆ ಕಣ್ರೀ..

Amazon Big Indian Festival
Amazon Big Indian Festival

Copyright © 2016 TheNewsism

To Top