Karnataka

ಸಾರ್ವಜನಿಕರ ಹಣದಿಂದ ಕಟ್ಟಿದ ಶೌಚಾಲಯವನ್ನ ಸಾರ್ವಜನಿಕ ಶೌಚಾಲಯ ಅಂತ ನಾಮಕರಣ ಅದೇ ಸಾರ್ವಜನಿಕರ ಹಣದಿಂದ ನಿರ್ಮಿಸಿರುವ ಕ್ಯಾಂಟೀನ್ ಗೆ ಇಂದಿರಾ ಕ್ಯಾಂಟೀನ್…!

ಹೌದು ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸುದ್ದಿ ಆಗುತ್ತಿರುವ ವಿಚಾರ. ರಾಜ್ಯ ಸರ್ಕಾರದ ಯೋಜನೆಯದ ಇಂದಿರಾ ಕ್ಯಾಂಟೀನ್ ಯೋಜನೆ ಸಿದ್ಧವಾದ ದಿನದಿಂದ ಚರ್ಚೆಯಲ್ಲಿ ಇರುವ ವಿಚಾರ. ಇಂದಿರಾ ಕ್ಯಾಂಟೀನ್ ಬದಲು ಕಿತ್ತೂರು ರಾಣಿ ಚೆನ್ನಮ್ಮ ಅಂತ ನಾಮಕರಣ ಮಾಡಿ ಅನ್ನೋ ಹೆಸರು ಕೇಳಿಬರುತ್ತಿತ್ತು ಆದ್ರೆ ರಾಜ್ಯ ಸರ್ಕಾರ ಯಾವುದೇ ವಿಚಾರಗಳಿಗೆ ತಲೆಕಿಡಿಸಿಕೊಳ್ಳದೆ ಜನಪರ ಸರ್ಕಾರ ಅಂತ ಹೇಳುವ ಸರ್ಕಾರ ಯಾವುದೇ ಜನ ಸಾಮಾನ್ಯರ ಮಾತಿಗೆ ಬೆಲೆ ಇಲ್ಲದೆ ಇಂದಿರಾ ಕ್ಯಾಂಟೀನ್ ಅಂತ ನಾಮಕರಣ ಮಾಡಿತು.

source: timesofindia.indiatimes.com

ಇಂದು ಇಂದಿರಾ ಕ್ಯಾಂಟೀನ್ ಸಹ ಉದ್ಘಾಟನೆ ಆಯಿತು ಆದ್ರೆ ಇದರ ವಿಚಾರ ಇನ್ನು ಚರ್ಚೆಯಲ್ಲಿದೆ. ಸಾರ್ವಜನಿಕರಿಂದ ಹೋಗುವ ಹಣ ಸರ್ಕಾರಕ್ಕೆ ಹೋಗುತ್ತೆ ಅದರಲ್ಲಿ ಒಂದು ಶೌಚಾಲಯ ನಿರ್ಮಿಸಿದರೆ ಅದಕ್ಕೆ ಸಾರ್ವಜನಿಕ ಶೌಚಾಲಯ ಎಂದು ನಾಮಕರಣ ಮಾಡುವ ಸರ್ಕಾರ ಅದೇ ಸಾರ್ವಜನಿಕರ ಹಣದಿಂದ ನಿರ್ಮಿಸಿರುವ ಕ್ಯಾಂಟೀನ್ ಗೆ ಇಂದಿರಾ ಕ್ಯಾಂಟೀನ್ ಬದಲು ಸಾರ್ವಜನಿಕ ಶೌಚಾಲಯ ಎಂದು ಯಾಕೆ ನಾಮಕರಣ ಮಾಡಿಲ್ಲ ಅನ್ನೋದು ಜನ ಸಾಮಾನ್ಯರ ಆಕ್ರೋಶವಾಗಿದೆ.

source: thehindu.com

Amazon Big Indian Festival
Amazon Big Indian Festival

Copyright © 2016 TheNewsism

To Top