News

ಬಯಲಾದ ಪಾಕಿಸ್ಥಾನದ ದೊಡ್ಡ ಸಂಚು. ಭಾರಿ ಸುರಂಗಗಳನ್ನು ಕೊರೆದು ಬರುತ್ತಿದ್ದರೆಯೇ ಪಾಕಿ ಉಗ್ರರು…??

ಪಾಕಿಸ್ತಾನ ತನ್ನ ಮಂಡು ಬುದ್ದಿಯನ್ನು ಇನ್ನು ಬಿಡುವಂತೆ ಕಾಣುತ್ತಿಲ್ಲ. ಕಾಲು ಕೆದರಿ ಭಾರತದ ಜೊತೆ ಜಗಳವಾಡೋದೆ ಆಗಿದೆ. ಈಗ ಮತ್ತೊಂದು ಸುದ್ದಿ ಹೊರ ಬಂದಿದೆ. ಇದರ ಅನುಸಾರ, ಪಾಕ್ ಭಾರತದ ಗಡಿಯಲ್ಲಿ ಅಕ್ರಮವಾಗಿ ನುಸುಳಲು ಪ್ಲಾನ್ ಮಾಡಿಕೊಂಡಿದ್ದು, ಮತ್ತೊಮ್ಮೆ ಬಹಿರಂಗವಾಗಿದೆ. ಇದಕ್ಕೆ ತಾಜಾ ಉದಾಹರಣೆ ಜಮ್ಮು-ಕಾಶ್ಮಿರದ ಗಡಿಭಾಗದಲ್ಲಿ ಸಿಕ್ಕಿದೆ.

ಉಗ್ರರರನ್ನು ತನ್ನ ಮಡದಿಯಲ್ಲಿಟ್ಟೊಂಕಡ ಪಾಕ್, ರಕ್ಷಣೆ ನೀಡುತ್ತದೆ ಎಂದು ಎಲ್ಲರೂ ಆರೋಪಿಸುತ್ತಿದ್ದಾರೆ. ಆದರೆ ಅದು ಮಾತ್ರ ಸಮಜಾಯಿಸಿ ಕೊಡುತ್ತಾ ಸಾಗಿದೆ. ಆದ್ರೆ ಜಮ್ಮು ಗಡಿಯಲ್ಲಿ ಸಿಕ್ಕ ಗೌಪ್ಯ ಮಾರ್ಗದ ಬಗ್ಗೆ ಪಾಕ್ ಚಕಾರ್ ಎತ್ತುತ್ತಿಲ್ಲ. ಪಾಕ್ನಿಂದ ಉಗ್ರರರ ರವಾನೆಗೆಗಾಗಿ ಸುಮಾರು 14 ಅಡಿ ಉದ್ದದ ಸುರಂಗ ಮಾರ್ಗವನ್ನು ಅರ್ನಿಯಾ ಸೆಕ್ಟರ್ನ ಗಡಿ ಭಾಗದಲ್ಲಿ ಭದ್ರತಾ ಸಿಬ್ಬಂದಿ ಇತ್ತೀಚಿಗೆ ಪತ್ತೆ ಹಚ್ಚಿದೆ. ಇದು ಗಡಿ ಭದ್ರತಾ ಸಿಬ್ಬಂದಿಯು ಕಳೆದ ಏಳು ತಿಂಗಳಲ್ಲಿ ಪತ್ತೆ ಹಚ್ಚಿದ ಏಳನೇ ಸುರಂಗವಾಗಿದೆ. ಇದಕ್ಕೂ ಮೊದಲು ಸಾಂಬಾದ್ ರಾಮ್ ಗಢದಲ್ಲಿಯೂ ಸುರಂಗ ಪತ್ತೆಯಾಗಿತ್ತು.

ಭಾರತದಲ್ಲಿ ಈಗ ಹಬ್ಬದ ವಾತಾವರಣ ಇದ್ದು, ಈ ಅವಕಾಶವನ್ನೆ ಬಳಸಿಕೊಳ್ಳಲು ಪಾಕ್ ಪ್ಲಾನ್ ಮಾಡಿಕೊಂಡಂತೆ ಕಾಣುತ್ತಿದೆ. ಅಲ್ಲದೆ ಉಗ್ರರರು ಸಹ ಈ ಶುಭ ಸಮಯದಲ್ಲಿ ವಿಧ್ವಂಸಕ ಕೃತ್ಯ ಎಸೆಗುವ ಯೋಜನೆಯನ್ನು ರೂಪಿಸಿಕೊಂಡಂತೆ ಕಾಣುತ್ತಿದೆ. ಇನ್ನು ಜಮ್ಮು ಕಾಶ್ಮೀರ್ದಲ್ಲಿ ಈಗ ಹಬ್ಬದ ವಾತಾವರಣ. ಒಂದು ಕಡೆ ಹಿಂದಗಳ ಹಬ್ಬ, ಇನ್ನೊಂದೆಡೆ ಇಸ್ಲಾಂ ಬಾಂಧವರ ಹಬ್ಬ. ಈ ಸಮಯದಲ್ಲಿ ಎಲ್ಲರೂ ಚಿತ್ತ ಹಬ್ಬಗಳ ಮೇಲೆ ಇರುತ್ತದೆ. ಈ ಸಮಯವನ್ನೇ ಬಳಸಿಕೊಳ್ಳಲು ಉಗ್ರರರು ಸಂಚು ರೂಪಿಸಿದ್ದಾರೆ ಎಂದು ಲೆಕ್ಕಾಚಾರ ಹಾಕಲಾಗುತ್ತಿದೆ. ಇನ್ನು ಈ ಸುರಂಗದ ಸಹಾಯದಿಂದ ಭಾರತದೊಳಗೆ ಉಗ್ರರರನ್ನು ರವಾನಿಸೋದೇ ಪ್ಲಾನ್ ಕಂಡಂತೆ ಆಗಿದೆ. ಇದರ ಸಹಾಯದ ಉಗ್ರರರು ನುಸುಳಿ ಶಾಂತಿ ಭಂಗ ಮಾಡಲು ಯೋಜನೆ ಸ್ಪಷ್ಟವಾಗಿದೆ.

ಸಿಕ್ಕಿದು ಹೇಗೆ: ಎಸ್.. ಈ ಸುರಂಗ ಪತ್ತೆ ಹಚ್ಚುವಲ್ಲಿ ಗಾಂಧಿಜಿಯ ಕೊಡುಗೆ ಅಪಾರ. ಏನಪ್ಪ ಗಾಂಧಿ ಕೊಡುಗೆನಾ ಅಂತಾ ಅಂದ್ರೆ, ಮೋದಿ ಸ್ವಚ್ಛ ಭಾರತ ಅಭಿಯಾನವನ್ನು ಆರಂಭಿಸಿದ್ರು. ಅದು ಅಕ್ಟೋಬರ್ 2 ರ ಗಾಂಧಿ ಜಯಂತಿಯಂದು. ಗಾಂಧಿ ಸ್ವಚ್ಛತೆಯ ಪ್ರೀಯರಾಗಿದ್ದರು ಎಂಬುದೇ ಈ ಯೋಜನೆಗೆ ಪ್ರೇರಣೆ. ಇದಕ್ಕೆ ಅನುಗುಣವಾಗಿ ಅಂತಾರಾಷ್ಟ್ರೀಯ ಗಡಿ ಭಾಗದ ವಿಕ್ರಂ, ಪಟೇಲ್ ಪೊಸ್ಟ್ಗಳ ಬಳಿ, ಕ್ಲೀನ್ ಕಾರ್ಯ ನಡೆಸುವ ಸಂದಭರ್ದಲ್ಲಿ ಈ ಸುರಂಗಗಳು ಪತ್ತೆಯಾಗಿವೆ. ಈ ಸುರಂಗ ನಿರ್ಮಾಣ ಹಂತದಲ್ಲಿದ್ದಾಗಲೇ ಸರುಂಗ ಪತ್ತೆಯಾಗಿದೆ.

Amazon Big Indian Festival
Amazon Big Indian Festival

Copyright © 2016 TheNewsism

To Top