Gadgets

ಹಣ ಕಳಿಸಲು/ಸ್ವೀಕರಿಸಲು/ಶಾಪಿಂಗ್ ಮಾಡಲು ಗೂಗಲ್-ನಿಂದ ಇನ್ನು ಸುಲಭ ಗೂಗಲ್ ತೇಜ್ ಆಪ್ ಉಪಯೋಗಿಸಿ!!

ಅಪ್ಪ:  ಮಗಾ ನನ್ನ ಬ್ಯಾಂಕ್‍ಗೆ ಹೋಗಿ ಹಣವನ್ನು ಕಟ್ಟಿ ಬಾ ಇಲ್ಲದಿದ್ದರೆ, ಬಡ್ಡಿ ಹೆಚ್ಚಾಗುತ್ತದೆ. ಸಾಲಾ ಯಾವಾಗ ತೀರುತ್ತೋ ಅನ್ನೋದೆ ಗೊತ್ತಿಲ್ಲ. ದಯವಿಟ್ಟು ಇಂದು ನೆನಪು ಹಾರದೆ ಹಣ ಕಟ್ಟಿ ಬಾ.

ಮಗಾ: ಆಯ್ತು ಅಪ್ಪಾ

(ಕಾಲೆಜಿನಿಂದ ಮಗ ಬರುತ್ತಿದ್ದಂತೆ)

ಅಪ್ಪ: ಏನೋ ಹಣ ತುಂಬಿ ಬಂದಿ ಏನು..?

ಮಗ: ಇಲ್ಲ ಅಪ್ಪಾ ಕಾಲೇಜಿನಲ್ಲಿ ಕ್ಲಾಸ್ ಹೆಚ್ಚು ಹೊತ್ತು ತೆಗೆದುಕೊಂಡ್ರು, ಹೀಗಾಗಿ ಬ್ಯಾಂಕ್ ಗೆ ಹೋಗಲು ಆಗಲಿಲ್ಲ. ನೀನು ತಲೆ ಕೆಡಿಸಿಕೊಳ್ಳಬೇಡ ಮುಬೈಲ್ ಆ್ಯಪ್ ಮೂಲಕ ಹಣ ಕಳಿಸಬುದು ಎಂದು ಹೇಳುತ್ತಾನೆ.

ಅಪ್ಪ: ಹೌದಾ ಒಳ್ಳೆಯೆದಾಯಿತು.

ಹಣವನ್ನು ಕ್ಷಣ ಮಾತ್ರದಲ್ಲಿ ಒಂದು ಅಕೌಂಟ್‍ ನಿಂದ ಇನ್ನೊಂದು ಅಕೌಂಟ್ ಗೆ ಟ್ರಾನ್ಸಪರ್ ಆಗೋ ಕಾಲ ಇದು. ಡಿಜಿಟಲ್ ಬ್ಯಾಂಕಿಂಗ್ ಗಳ ಖಾತೆಗೆ ಮತ್ತೊಂದು ಆ್ಯಪ್ ಸೇರಿಕೊಂಡಿದೆ. ಅದುವೇ Google Tez.

ಇಲ್ಲಿ ತೇಜ್ ಆಪ್ ಡೌನ್ಲೋಡ್ ಮಾಡಿ ೫೧ ರೂಪಾಯಿ ಉಚಿತವಾಗಿ ಪಡೆಯಿರಿ.. Click here

ಈ ಆ್ಯಪನ್ನು IOS ಹಾಗೂ Android ಬಳಕೆದಾರರು ತಮ್ಮ ಪ್ಲೇಸ್ಟೋರ್‍ನಿಂದ ಡೌನ್‍ಲೋಡ್ ಮಾಡಿಕೊಳ್ಳಬಹುದು.

  • ಈ ಆ್ಯಪ್ ಡೌನ್‍ಲೋಡ್‍ ಮಾಡಿಕೊಂಡ ಬಳಿಕ, ನೀವು ನಿಮ್ಮ ಬ್ಯಾಂಕ್‍ಗೆ ನೀಡಿದ ಮೊಬೈಲ್ ನಂಬರ್ ರೆಜಿಸ್ಟರ್ ಮಾಡಿಕೊಳ್ಳಿ
  • ನಂತರ ಇದಕ್ಕಾಗಿ ಒಂದು ಕೋಡ್ ಸಹ ಬರುತ್ತದೆ.
  • ಇನ್ನು ಇದಕ್ಕೆ ನೀವು ಲಾಕ್ ಸಹ ಮಾಡಬಹುದು
  • ಅದಕ್ಕಾಗಿ ಗೂಗಲ್ ಪೆನ್, ಪ್ಯಾಟರ್ನ್, ಕೋಡ್ ಗಳನ್ನು ಬಳಸಬಹುದು
  • ಇನ್ನು ಇಷ್ಟೇಲ್ಲಾ ಆದಮೇಲೆ ನೀವು ನಿಮ್ಮ ಅಕೌಂಟ್‍ನಿಂದ ನೇರವಾಗಿ ಹಣವನ್ನು ಬೇರೆಯವರಿಗೆ ಕಳಿಸಬಹುದು
  • ಈ ಆ್ಯಪ್ ಗೂಗಲ್ ನವರು ಭಾರತವನ್ನು ದೃಷ್ಠಿಯಲ್ಲಿ ಇಟ್ಟುಕೊಂಡು ಮಾಡಿದ್ದಾರೆ
  • ಇನ್ನು ಒಂದು ಹೆಜ್ಜೆ ಮುಂದೆ ಇಟ್ಟಿರುವ ಗೂಗಲ್ ಆಡಿಯೋ ಕ್ಯೂ ಆರ್ ಟೆಕನಾಲಜಿ ಸಹಾಯದಿಂದಲೂ ಹಣವನ್ನು     ಕಳಿಸಲು ಅನುವು ಮಾಡಿಕೊಡುತ್ತಿದೆ.
  • ಈ ಆ್ಯಪ್ ನ್ನು ನೀವು ನಿಮ್ಮ ಸ್ನೇಹಿತರಿಗೆ ಪರಿಚಯಿಸಿದ್ರೆ ನಿಮ್ಮ ಖಾತೆಗೆ 51 ರೂಪಾಯಿ ಜಮೇ ಆಗುತ್ತದೆ.
  • ಗ್ರಾಹಕರಿಗಾಗಿ ಪ್ರತಿ ವಾರ ಗಿಫ್ಟ್ ಕೂಪನ್ ನೀಡಲು ನಿರ್ಧರಿಸಿದೆ.

Amazon Big Indian Festival
Amazon Big Indian Festival
To Top