Awareness

ಹಾವಿನ ವಿಷವನ್ನೂ ಇಳಿಸಬಲ್ಲ ಕರ್ಪೂರ ಅನೇಕ ರೋಗಗಳಿಗೆ ರಾಮಬಾಣ

ಸಾಮಾನ್ಯವಾಗಿ ಕರ್ಪೂರವನ್ನು ದೇವರ ಮನೆಯಲ್ಲಿ ಆರತಿ ಮಾಡಲು ಉಪಯೋಗಿಸುತ್ತೇವೆ.. ಅದನ್ನು ಬಿಟ್ಟರೇ ದೇವಸ್ತಾನಗಳಲ್ಲಿ.. ತೀರ್ಥ ತೆಗೆದುಕೊಂಡಾಗ ಕರ್ಪೂರದ ಸುವಾಸನೆ ಬರುವುದನ್ನು ನಾವು ಗಮನಿಸಿರುತ್ತೇವೆ..

ಹೌದು ಕರ್ಪೂರಕ್ಕೆ ಎಷ್ಟು ವಿಶೇಷ ಶಕ್ತಿಯಿದೆವೆಂದು ತಿಳಿದರೆ ಆಶ್ಚರ್ಯ ಪಡುವುದು ಖಚಿತ..

ಹಾವು ಚೇಳಿನ ವಿಷವನ್ನು ಇಳಿಸುತ್ತದೆ..

ಅನೇಕ ಮಂದಿ ಹಾವು ಕಚ್ಚಿ ಆಸ್ಪತ್ರೆಗೆ ಕರೆದೊಯ್ಯುವ ಮರ್ಗ್ ಮದ್ಯದಲ್ಲೇ ಮೃತ ಪಟ್ಟ ಅನೇಕ ಉದಾಹರಣೆಗಳಿವೆ.. ಕಾರಣ.. ವಿಷ ಏರಿರುವುದು.. ಆಯುರ್ವೇದದ ಪ್ರಕಾರ ಈ ವಿಷವನ್ನು ಇಳಿಸಲು 1/2 ಗ್ರಾಂ ಕರ್ಪೂರವನ್ನು ಆಪಲ್ ರಸದಲ್ಲಿ ಮಿಶ್ರಣ ಮಾಡಿ ಆಗಾಗ ಕುಡಿಸುತ್ತಿದ್ದರೇ ದೇಹ ಸೇರಿರುವ ಹಾವಿನ ವಿಷ ಮೂತ್ರ ಹಾಗೂ ಬೆವರಿನ ರೂಪದಲ್ಲಿ ಹೊರ ಹೋಗುತ್ತದೆ.. ಈ ರೀತಿಯ ಪ್ರಥಮ ಚಿಕಿತ್ಸೆ ಕೊಟ್ಟು ಆಸ್ಪತ್ರೆಗೆ ಸೇರಿಸಬೇಕು..

ಸೊಳ್ಳೆಗಳಿಂದ ಮುಕ್ತಿ..

ಕರ್ಪೂರದಿಂದ ಸೊಳ್ಳೆಗಳನ್ನೂ ಹೋಗಲಾಡಿಸಬಹುದು.. ಹೌದು ಕರ್ಪೂರವನ್ನು ನೀರಿನಲ್ಲಿ ಹಾಕಿ ಮನೆಯಲ್ಲಿ ಇಟ್ಟರೆ ಸೊಳ್ಳೆಗಳು ಕಡಿಮೆ ಯಾಗುತ್ತವೆ..

ಬಾಯಿಯ ದುರ್ವಾಸನೆಗೆ ರಾಮಬಾಣ..

ಕರ್ಪೂರದ ಪೇಸ್ಟ್ ನಿಂದ ಹಲ್ಲುಜ್ಜುವುದರಿಂದ ಬಾಯಿಯ ದುರ್ವಾಸನೆಯನ್ನು ದೂರ ಮಾಡಬಹುದು..

ಆಯುರ್ವೇದದ ಪ್ರಕಾರ ಕರ್ಪೂರದಲ್ಲಿ ಹೇರಳವಾಗಿ ಅಡಗಿರುವ ಔಷಧಿ ಗುಣದಿಂದ ಜ್ವರ ಕೆಮ್ಮು ಮಾನಸಿಕ ಒತ್ತಡವನ್ನು ಕಡಿಮೆ ಮಾಡಬಹುದು.. ಅಷ್ಟೇ ಅಲ್ಲದೇ ಜನನೇಂದ್ರಿಯ ಗಳ ಉತ್ತೇಜಿಸಲು ಕೂಡ ಇದನ್ನು ಬಳಸುತ್ತಾರೆ..

ಶೇರ್ ಮಾಡಿ ಇತರರಿಗೂ ಉಪಯೋಗವಾಗುವ ಮಾಹಿತಿ..

Amazon Big Indian Festival
Amazon Big Indian Festival
To Top