Editor's Pick

ಇವರನ್ನು ನೋಡಿ ಲವರ್ಸ್ ಅಂತ ಎಲ್ಲರು ಅಂದುಕೊಳ್ಳುವುದೇಕೆ?? ಈಕೆ ಈ ಹುಡಗನ ತಾಯಿ.. ನಂಬಲೇಬೇಕು.. ಇವರ ವಯಸ್ಸನ್ನು ಕೇಳಿ ಶಾಕ್ ಆಗಬೇಡಿ..

ಹೌದು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿರುವ ಈ ಫೋಟೊ ಲವರ್ಸ್ ದಲ್ಲ.. ಬದಲಾಗಿ ತಾಯಿ ಮಗನದ್ದು.. ಈ ಕನ್ಫ್ಯೂಷನ್ ಗೆ ಈಕೆಯ ಸೌಂದರ್ಯವೇ ಕಾರಣ.. ಜಕರ್ತಾದಲ್ಲಿ ವಾಸ ಮಾಡುತ್ತಿರುವ ಪುಷ್ಪಾವತಿಯವರ ವಯಸ್ಸು 50 ಆದರೂ ಇಷ್ಟು ಸುಂದರವಾಗಿ ಯಂಗ್ ಆಗಿ ಕಾಣುತ್ತಾರೆ ಎಂದರೇ ನಂಬಲೇಬೇಕು..

ಸುಂದರವಾಗಿ ಕಾಣಲೂ ಬ್ಯೂಟಿ ಪಾರ್ಲರ್ ಅಲೆಯುವ ಮಹಿಳೆಯರ ನಡುವೆ ಈಕೆಗೆ ದೇವರು ಕೊಟ್ಟ ಈ ಸೌಂದರ್ಯದ ಉಡುಗಗೊರೆ ಒಮ್ಮೊಮ್ಮೆ ಜನರ ಕನ್ಫ್ಯೂಷನ್ ಗೆ ಕಾರಣವಾಗುತ್ತದೆ.. ಮಗನ ಜೊತೆ ಹೋದರೆ ಗರ್ಲ್ ಫ್ರೆಂಡ್ ಇರಬೇಕು ಎನ್ನುತ್ತಾರಂತೆ.. ಇವರಿಗೆ 50 ವರ್ಷ ವಯಸ್ಸು ಎಂದರೇ ಯಾರೂ ನಂಬುವುದೇ ಇಲ್ಲವಂತೆ..

ಯೂಟ್ಯೂಬ್ ಚಾನಲ್ ಒಂದನ್ನು ನಡೆಸುತ್ತಿರುವ ಈಕೆಗೆ ಎರಡು ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ..  ಹೀಗೆ ಸಂದರ್ಶನವೊಂದರಲ್ಲಿ ಇವರ ಸೌಂದರ್ಯದ ಬಗ್ಗೆ ಕೇಳಿದಾಗ.. ವಯಸ್ಸಾದಂತೆ ನಾನು ಯಂಗ್ ಆಗಿ ಕಾಣಿತ್ತಿರುವೆ ಎಂದು ಜನ ಹೇಳಿದಾಗ ನನಗೆ ಖುಷಿಯಾಗುತ್ತದೆ.. ನಾನು ಆರೋಗ್ಯಕರ ಆಹಾರ ಸೇವಿಸುತ್ತೇನೆ.. ಏರೋಬಿಕ್ಸ್, ಸ್ವಿಮ್ಮಿಂಗ್, ಬ್ಯಾಡ್ಮಿಂಟನ್ ಎಂದರೆ ನನಗೆ ಇಷ್ಟ ಎಂದು ಹೇಳಿಕೊಂಡಿದ್ದಾರೆ..

ವಯಸ್ಸಿನ ಹೆಣ್ಣು ಮಕ್ಕಳನ್ನೂ ನಾಚಿಸುವ ಸೌಂದರ್ಯವತಿ 50 ರ ಪುಷ್ಪಾವತಿ ತಮ್ಮ ಎರಡು ಮಕ್ಕಳು ಮತ್ತು ಪತಿಯೊಂದಿಗೆ ಸಂತೋಷದಿಂದಿದ್ದಾರೆ..

Amazon Big Indian Festival
Amazon Big Indian Festival

Copyright © 2016 TheNewsism

To Top