ಆರೋಗ್ಯ

ಈ ರಸವನ್ನು ಕುಡಿದರೆ ೪೨ ದಿನದಲ್ಲಿ ಕ್ಯಾನ್ಸರ್ ಜೀವಕೋಶಗಳು ಸಾಯುತ್ತವೆ, ಕ್ಯಾನ್ಸರ್ ಬರದಂತೆ ತಡೆಗಟ್ಟುವುದಕ್ಕೂ ಇದು ಸಹಾಯಕಾರಿ…

ಈ ಪ್ರಸಿದ್ಧವಾದ ಆಸ್ಟ್ರೇಲಿಯದ ರಸವನ್ನು ಕುಡಿದರೆ ೪೨ ದಿನದಲ್ಲಿ ಕ್ಯಾನ್ಸರ್ ಜೀವಕೋಶಗಳು ಸಾಯುತ್ತವೆ. ಈ ರಸವನ್ನು ಕಂಡುಹಿಡಿದವರು ಆಸ್ಟ್ರೇಲಿಯಾದ ಖ್ಯಾತ ಪ್ರಕೃತಿ ವೈದ್ಯ ರುಡಾಲ್ಫ್ ಬ್ರೀಯೂಸ್, ಇವರು ಈ ನೈಸರ್ಗಿಕ ಪರಿಹಾರಕ್ಕೆ “ಟೋಟಲ್ ಥೆರಪಿ” ಎಂದು ಹೆಸರಿಟ್ಟಿದ್ದಾರೆ.

ಇವರ ಹೇಳಿಕೆಯ ಪ್ರಕಾರ ಈ ರಸದಿಂದ ೧೯೮೬ ರಿಂದ ಸುಮಾರು ೪೫೦೦೦ ಕ್ಯಾನ್ಸರ್ ಪೀಡಿತರು ಗುಣಮುಕರಾಗಿದ್ದಾರೆ. ಇದು ಸಾಧ್ಯವಾಗಲು ನಿಮಗೆ ಕೆಲವು ಆಹಾರದ ನಿಯಮಗಳನ್ನು ಪಾಲಿಸಬೇಕು, ಕ್ಯಾನ್ಸರ್ ಬೆಳೆಯಲು ಸಹಾಯ ಮಾಡುವ ಆಹಾರವನ್ನು ಪೂರೈಸದಿರುವುದೇ ಈ ನಿಯಮದ ಉದ್ದೇಶ.

ಈ ೪೨ ದಿನ ಕೇವಲ ಹಸಿ ತರಕಾರಿ ಮತ್ತು ಹಣ್ಣುಗಳನ್ನು ದ್ರವ ರೂಪದಲ್ಲಿ ಸೇವಿಸಬೇಕು. ಇದರ ಜೊತೆಗೆ ಗಿಡಮೂಲಿಕೆ ಇಂದ ಮಾಡಿದ ನೈಸರ್ಗಿಕ ಚಹಾವನ್ನು ಸೇವಿಸಬೇಕು.

ಕ್ಯಾನ್ಸರ್ ಜೀವಕೋಶಗಳ ವಿರುದ್ಧ ಹೋರಾಡಿ ಅವುಗಳನ್ನು ಕೊಲ್ಲುವ ಈ ಅದ್ಬುತ ದ್ರವ ಅಥವಾ ರಸವನ್ನು ತಯಾರಿಸಲು ಬೇಕಾಗಿರುವ ಸಾಮಗ್ರಿಗಳು ಇಂತಿವೆ:

  • ಕೆಂಪು ಗದ್ದೆ – ೧
  • ಗೆಜ್ಜರಿ – ೧
  • ಮೂಲಂಗಿ – ೧
  • ಅಜೀವನದ ಸ್ಟಿಕ್ – ೧
  • ಆಲೂಗಡ್ಡೆ – ೧/೨

ಇವೆಲ್ಲವನ್ನು ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ರುಬ್ಬಿ ನಂತರ ಈ ರಸವನ್ನು ಸೇವಿಸಿ, ಹೀಗೆ ೪೨ ದಿನ ಸತತವಾಗಿ ಈ ರಸವನ್ನು ಕುಡಿಯಬೇಕು ಹಾಗು ಮೇಲೆ ತಿಳಿಸಿದ ಆಹಾರದ ಕ್ರಮವನ್ನು ಪಾಲಿಸಬೇಕು.

ಕ್ಯಾನ್ಸರ್ ಬಹಳ ಸಂಕೀರ್ಣವಾದ ರೋಗ ಮತ್ತು ಈ ಚಿಕಿತ್ಸೆ ಕೇವಲ ಒಂದು ಸಿದ್ಧಾಂತವಾಗಿದೆ ಮತ್ತು ವೈಜ್ಞಾನಿಕವಾಗಿ ಸಾಬೀತಾದ ಚಿಕಿತ್ಸೆಯಾಗಿರುವುದಿಲ್ಲ.

Amazon Big Indian Festival
Amazon Big Indian Festival

Copyright © 2016 TheNewsism

To Top