ಆರೋಗ್ಯ

ಮಕ್ಕಳಿಗಷ್ಟೇ ಅಲ್ಲದೇ ದೊಡ್ಡವರಿಗೂ ಮಸಾಜ್ ಮಾಡಲೂ ಬೆಸ್ಟ್ ಆಯಿಲ್ ಯಾವುದು ಗೊತ್ತೆ??

ಮಕ್ಕಳಿಗೆ ಮಸಾಜ್ ಮಾಡಲು ಜನರು ಹಲವಾರು ರೀತಿಯ ಆಯಿಲ್ ಗಳನ್ನು ಉಪಯೋಗಿಸುತ್ತಾರೆ.. ಆದರೇ ಒಳ್ಳೆಯ ಆಯಿಲ್ ಯಾವುದೆಂದು ತಿಳಿದುಕೊಂಡಿರುವವರು ಕಡಿಮೆ.. ಅವರಿಗಾಗಿ ಇಲ್ಲಿದೇ ಮಾಹಿತಿ ನೋಡಿ..

ಮಜ್ಕಳಿಗಷ್ಟೇ ಅಲ್ಲದೇ ದೊಡ್ಡವರೂ ಕೂಡ ಆರೋಗ್ಯದ ದೃಷ್ಟಿಯಿಂದ ಮಸಾಜ್ ಮಾಡಿಸಿಕೊಂಡರೇ ನಮ್ಮ ದೇಹ ಚೈತನ್ಯವಾಗುತ್ತದೆ.. ಅದರಲ್ಲೂ ಮಕ್ಕಳಿಗೆ ಆಯಿಲ್ ಮಸಾಜ್ ಮಾಡಿದರೇ ಆಗುವ ಅನುಕೂಲಗಳು ಹೆಚ್ಚು.. ಅವರ ನರಗಳ ಧೃಡತೆ ಕೂಡ ಹೆಚ್ಚಾಗುತ್ತದೆ.. ಮಸಾಜ್ ಆಯಿಲ್ ಎಂದರೇ ಅದೇನೊ ಹೊರಗೆ ಹೋಗಿ ತರಬೇಕಿಲ್ಲಾ ಮನೆಯಲ್ಲೆ ಸಿಗುವ ಈ ಆಯಿಲ್ ಬಳಸಿ ಮಕ್ಕಳನ್ನು ಆರೋಗ್ಯವಂತರನ್ನಾಗಿ ಮಾಡಿ..

ಬೆಸ್ಟ್ 3 ಮಸಾಜ್ ಆಯಿಲ್ ಗಳೆಂದರೇ ಅವು

1.ಕೊಬ್ಬರಿ ಎಣ್ಣೆ
ಸಾಮಾನ್ಯವಾಗಿ ಕೊಬ್ಬರಿ ಎಣ್ಣೆಯನ್ನು ಅಸಡ್ಡೆ ಇಂದ ನೋಡುವವರೇ ಹೆಚ್ಚು.. ಹಾಗೆ ಮಾಡಬೇಡಿ.. ಮಸಾಜ್ ಮಾಡಲು.. ಇರುವ ಎಲ್ಲಾ ಎಣ್ಣೆಗಳಲ್ಲಿ ಕೊಬ್ಬರಿ ಎಣ್ಣೆಯೇ ಅತ್ಯಂತ ಒಳ್ಳೆಯದು.. ಮನೆಯಲ್ಲೇ ಸಿಗುವ ಈ ಕೊಕನಟ್ ಆಯಿಲ್ ಮಸಾಜ್ ಮಾಡಲು ಅತ್ಯುತ್ತಮ..ರೋಗ ನಿರೋಧಿಸುವ ಶಕ್ತಿ ಇರುವ ಈ ಎಣ್ಣೆ ಕೆಲವು ಗಾಯಗಳನ್ನು ಮಾಯ ಮಾಡುತ್ತವೆ

2.ಆಲೀವ್ ಆಯಿಲ್
ಮಸಾಜ್ ಮಾಡಲು ಎರಡನೆ ಬೆಸ್ಟ್ ಆಯಿಲ್ ಎಂದರೇ ಅದು ಆಲೀವ್ ಆಯಿಲ್.. ಇದರಲ್ಲೂ ಕೂಡ ಅನೇಕ ಔಷಧೀಯ ಗುಣಗಳಿರುವುದರಿಂದ ಮಕ್ಕಳಿಗೆ ಮಸಾಜ್ ಮಾಡಲು ಇದನ್ನು ಬಳಸುತ್ತಾರೆ..

3.ಹರಳೆಣ್ಣೆ..
ಹಿಂದಿನ ಕಾಲದಲ್ಲಿ ಪ್ರತಿಯೊಂದಕ್ಕೂ ಹರಳೆಣ್ಣೆಯನ್ನೇ ಬಳಸಿತ್ತಿದ್ದರು.. ಆದರೇ ಇತ್ತೀಚಿನ ಕಾಲದಲ್ಲಿ ಇದನ್ನು ಬಳಸುವುದು ಕಡಿಮೆಯಾಗಿದೆ.. ಮಕ್ಕಳಿಗೆ ಇದು ಕೂಡ ಒಂದು ಬೆಸ್ಟ್ ಮಸಾಜ್ ಆಯಿಲ್.. ಆದರೇ ನೆನಪಿನಲ್ಲಿಡಿ.. ಹರಳೆಣ್ಣೆ ತುಂಬಾ ಶೀತಯುತವಾದದ್ದು.. ಆದ್ದರಿಂದ ಬೇಸಿಗೆಯಲ್ಲಿ ಮಾತ್ರ ಮಕ್ಕಳಿಗೆ ಬಳಸಿ.. ಚಳಿಗಾಲದಲ್ಲಿ ಬಳಸದಿರುವುದೇ ಉತ್ತಮ.. ದೇಹದಲ್ಲಿ ಉಷ್ಣತೆ ಹೆಚ್ಚಾಗಿದ್ದರೆ ಇದನ್ನು ದೊಡ್ಡವರೂ ಬಳಸಿ.. 2 ನಿಮಿಷದಲ್ಲಿಬಿದರ ಚಮತ್ಕಾರವನ್ನೊಮ್ಮೆ ನೋಡಿ..

ಶುಭವಾಗಲಿ ಶೇರ್ ಮಾಡಿ.. ಮಾಹಿತಿ ಹಂಚುವುದಕ್ಕಿಂತ ಮಹತ್ವವಾದದ್ದು ಮತ್ತೇನಿದೆ..

MRR ನ್ಯೂಲೈಫ್
ನ್ಯೂ ನಂ 7 , ಎರಡನೇ ಮಹಡಿ, 50 ಅಡಿ ರಸ್ತೆ,
ಹನುಮಂತನಗರ, ಬೆಂಗಳೂರು 50
ದೂರವಾಣಿ ಸಂಖ್ಯೆ: 9071904622 , 8217224840

Amazon Big Indian Festival
Amazon Big Indian Festival

Copyright © 2016 TheNewsism

To Top