Adverisement

ನಿಮಗೆ ಮಂಡಿ ನೋವು ಅಥವಾ ಮೂಳೆಯ ತೊಂದರೆ ಇದ್ದರೆ, ಈ ನಾಟಿ ವೈದ್ಯ ಪದ್ದತಿಯಿಂದ ಗುಣ ಹೊಂದಬಹುದು!!

ನನ್ನ ಹೆಸರು ಮಂಜುನಾಥ್ ನನ್ನ ಮೊಬೈಲ್ ನಂಬರ್ 9740093720, ನಮ್ಮದು ಶಿಡ್ಲಘಟ್ಟ ಬಳಿ ಯಣ್ಣಂಗುರೂ,ವೃತ್ತಿಯಲ್ಲಿ ವೆಲ್ಡಿಂಗ್ ಕೆಲಸ ಮಾಡುವುದು,ನಮ್ಮ ತಾಯಿಯವರಿಗೆ ಸುಮಾರು ವರ್ಷಗಳಿಂದ ಮಂಡಿ ನೋವು ಇತ್ತು,ಆರು ತಿಂಗಳ ಹಿಂದೆ ನೋವು ಹೆಚ್ಚಾಗಿ ಬೆಂಗಳೂರಿನ ಖಾಸಗಿ ಅಸ್ಪೆತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಹೋಗಿದ್ದೆ,ಅದೂ ಬೇರೆ ನಮ್ಮ ತಾಯಿಯವರಿಗೆ ಸಕ್ಕರೆ ಖಾಯಿಲೆ ಇತ್ತು,ಆಸ್ಪೆತ್ರೆಯವರು ಶುಗರ್ ಕಡಿಮೆ ಆದ ಮೇಲೆ ಮಂಡಿ ಚೀಪು ಆಪರೇಷನ್ ಮಾಡಬೇಕು ಒಂದು ಕಾಲಿನ ಆಪರೇಷನ್ ಗೆ ಒಂದು ಲಕ್ಷ ಖರ್ಚು ಬರುತ್ತದೆ ಎರಡೂ ಕಾಲಿನ ಆಪರೇಷನ್ ಮಾಡಬೇಕಾದರೆ ಎರಡು ಲಕ್ಷ ಆಗುತ್ತದೆ ಎಂದು ತಿಳಿಸಿದರು.

ಜಯನಗರದಲ್ಲಿ ನಮ್ಮ ಸ್ನೇಹಿತನ ತಂಗಿಯ ಮದುವೆಗೆ ಅಂತ ಹೋಗಿದ್ದೆ,ನಮ್ಮ ಸ್ನೇಹಿತನ ತಾಯಿಗೂ ಮಂಡಿ ಚಿಪ್ಪಿನ ಸಮಸ್ಯೆ ಇತ್ತು,ಮದುವೆ ಮನೆಯಲ್ಲಿ ಅವರು ಎಲ್ಲರಂತೆ ಚನ್ನಾಗಿ ಓಡಾಡುತ್ತಿರುವುದನ್ನು ನೋಡಿ ನಮ್ಮ ಸ್ನೇಹಿತನಲ್ಲಿ ವಿಚಾರಿಸಿದಾಗ ಕೃಷ್ಣರಾಜಪುರದಲ್ಲಿರುವ ಪುತ್ತೂರು ನಾಟಿ ವೈದ್ಯ ಶಿವ ಕುಮಾರ್ ರವರ ಔಷಧಿಯ ಬಗ್ಗೆ ಹಾಗೂ ಅವರ ವಿಳಾಸ ಕೊಟ್ಟರು, ಮದುವೆ ಮುಗಿಸಿಕೊಂಡು ವೈದ್ಯ ಶಿವ ಕುಮಾರ್ ರವರ ಪುತ್ತೂರು ಬೋನ್ ಸೆಟ್ಟಿಂಗ್ ಸೆಂಟರ್ ಗೆ ನಮ್ಮ ತಾಯಿಯವರನ್ನು ಕರೆದುಕೊಂಡು ಹೋದೆ.

ನಮ್ಮ ತಾಯಿಯವರ ಮಂಡಿ ಚಿಪ್ಪಿನ ಏಕ್ಸರೆ ನೋಡಿ ತೋರಿಸಿ ಸಮಸ್ಯೆಯ ಬಗ್ಗೆ ತಿಳಿಸಿದೆ, ಏಕ್ಸರೆ ಪರೀಕ್ಷಿಸಿ,ಮಂಡಿ ಚಿಪ್ಪು ಸವೆದಿದೆ,ಕ್ಯಾಲ್ಸಿಯಮ್ ಜೆಲ್ ಪ್ರಾಬ್ಲಮ್,ನಮ್ಮ ಔಷಧಿಯನ್ನು ನೀವು ಒಂದು ತಿಂಗಳು ಸೇವಿಸಿದರೆ ಮಂಡಿ ನೋವು ಕಡಿಮೆ ಆಗುತ್ತದೆ,ಎರಡನೇ ತಿಂಗಳು ಸೇವಿಸಿದರೆ ಸವೆದಿರುವ ಮಂಡಿ ಚಿಪ್ಪು ಸರಿಹೋಗುತ್ತದೆ,ಮೂರನೆ ತಿಂಗಳು ಔಷಧಿಯನ್ನು ಸೇವಿಸಿದರೆ ಸಂಪೂರ್ಣ ಗುಣಮುಖರಾಗಬಹುದು ಎಂದು ತಿಳಿಸಿ ಒಂದು ತಿಂಗಳ ಔಷಧಿಯನ್ನು ಕೊಟ್ಟು ಕಳುಹಿಸಿದರು.

ಪುತ್ತೂರು ವೈದ್ಯ ಶಿವ ಕುಮಾರ್ ರವರು ತಿಳಿಸಿದ ಹಾಗೆ ಔಷಧಿಯನ್ನು ಸೇವಿಸಿದ ದಿನೆ ದಿನೆ ಒಂದು ತಿಂಗಳಿನಲ್ಲಿ ನಮ್ಮ ತಾಯಿಯವರ ಮಂಡಿ ನೋವು ಶೇಕಡ ಅರ್ಧ ಭಾಗ ಕಡಿಮೆ ಆಗಿತ್ತು ಮತ್ತೊಂದು ಎಕ್ಸರೆ ತೆಗೆದು ಪರಿಕ್ಷೆ ಮಾಡಿಸಿ ನೋಡಿದರೆ ಆಶ್ಚರ್ಯಕರ ರೀತಿಯಲ್ಲಿ ಸವೆದಿದ್ದ ಮಂಡಿ ಚಿಪ್ಪು ಅರ್ಧ ಭಾಗ ಕೂಡಿತ್ತು,ಪುನಃ ಎರಡನೇ ತಿಂಗಳು ಪುತ್ತೂರು ವೈದ್ಯ ಶಿವ ಕುಮಾರ್ ರವರ ಚಿಕಿತ್ಸಾಲಕ್ಕೆ ಹೋಗಿ ಎಕ್ಸರೆ ತೋರಿಸಿ ಒಂದು ತಿಂಗಳ ಔಷಧಿಯನ್ನು ಕೇಳಿದ್ದಕ್ಕೆ ಒಂದೇ ಬಾರಿ ಎರಡು ತಿಂಗಳ ಔಷಧಿಯನ್ನು ಕೊಟ್ಟು ಮುಂದಿನ ತಿಂಗಳು ನೀವು ಬರುವ ಅವಶ್ಯತೆ ಇಲ್ಲ,ನೀವು ದೂರದಿಂದ ಬರಬೇಕು,ಈ ಎರಡು ತಿಂಗಳ ಔಷಧಿಯನ್ನು ಸೇವಿಸಿದರೆ ಜೀವನ ಪರ್ಯಂತ ಮಂಡಿ ನೋವಿನ ಸಮಸ್ಯೆ ಇರುವುದಿಲ್ಲ ಎಂದು ಹೇಳಿ ಕಳುಹಿಸಿದರು,ನಮ್ಮ ತಾಯಿಯವರ ಮಂಡಿ ನೋವು ಸಂಪೂರ್ಣ ಗುಣಮುಖವಾದ ಮೇಲೆ ನಮಗೆ ಗೊತ್ತಿರುವವರಿಗೆಲ್ಲ ಅವರ ವಿಳಾಸ ಕೊಟ್ಟಿದ್ದೇನೆ.

 

ಮಿತ್ರರೆ ನೀವು ಕೂಡ ನಿಮಗೆ ಗೊತ್ತಿರುವ ಎಲ್ಲರಿಗೂ ಈ ವಿಷಯ ತಿಳಿಸಿ ನಮ್ಮಿಂದ ಸಹಾಯವಾಗಲಿ.

ಪುತ್ತೂರು ವೈದ್ಯ ಶಿವ ಕುಮಾರ್
ಪುತ್ತೂರು ಬೋನ್ ಸೆಟ್ಟಿಂಗ್ ಸೆಂಟರ್
ವೆಂಕಟೇಶ್ವರ ಚಿತ್ರ ಮಂದಿರ ರಸ್ತೆ, ಚರ್ಚ್ ಪಕ್ಕ
ದೇವಸಂದ್ರ, ಕೃಷ್ಣರಾಜಪುರ
ಬೆಂಗಳೂರು 560036
Mob No: 89707-88888, 87470-99983

TheNewsism doesn’t endorse the view of the author, and medical claims are unverified.
TheNewsism team would like to convey that the patients should exercise their judgement before taking treatment from the above mentioned address..
Amazon Big Indian Festival
Amazon Big Indian Festival
To Top