ಈ IASಅಧಿಕಾರಿ ಸ್ವತಃ ತಾವೇ ಸಾರ್ವಜನಿಕ ಶೌಚಾಲಯಗಳನ್ನು ಶುಚಿ ಮಾಡುತ್ತಾರೆ!!

ಐಶಾರಾಮಿ ಜೀವನ, ಬಂಗಲೇ, ದೊಡ್ಡ ಕಾರು, ದೊಡ್ಡ ಹುದ್ದೇ ಈ ಎಲ್ಲ ನಮ್ಮ ಕೈಯೊಳಗಿದ್ದರೆ, ನಮ್ಮಂತಹ ಸುಖಿ ಪುರುಷ ಇನ್ನೊಬ್ಬ ಇಲ್ಲ ಎನ್ನುವ ಭಾವನೆ ಬರುತ್ತಾದೆ. ಆದರೆ ಇವರು ಕೇಂದ್ರ ಸಚಿವಾಲಯದ ಕಾರ್ಯದರ್ಶಿಯಾಗಿ ಇವರು ಮಾಡಿದ ಕೆಲಸಕ್ಕೆ ಒಂದು ಸೆಲ್ಯೂಟ್ ಹೊಡೆಯಲೇಬೇಕು.

ಪರಮೇಶ್ವರ್ ಅಯ್ಯರ್ ಉನ್ನತ ಹುದ್ದೇಯಲ್ಲಿ ಕೆಲಸವನ್ನು ನಿರ್ವಹಿಸುತ್ತಿರುವ ದೊಡ್ಡ ಅಧಿಕಾರಿ. ಇವರು ಇತ್ತೀಚಿಗೆ ವರಂಗಲ್ ಜಿಲ್ಲೆಯ ಗಂಗದೇವನಹಳ್ಳಿಗೆ ಭೇಟಿ ನೀಡಿದ್ದರು. ಅಲ್ಲಿ ಎಲ್ಲರೂ ಇವರು ಮಾಡಿದ ಕೆಲಸವನ್ನು ನೋಡಿ ಮೂಕ ವಿಸ್ಮಿತರಾದರು.

 

Source: News Crunch

ಹಳ್ಳಿಗಳಲ್ಲಿ ಶೌಚಾಲಯವನ್ನು ಶುಚಿ ಮಾಡವನು ಹಾಗೂ ಸಂಪಿನಲ್ಲಿ ಹೊಲಸನ್ನು ಎತ್ತಲ್ಲು ಕೆಳ ಜಾತಿಯ ವ್ಯಕ್ತಿಗಳಿಗೆ ಹೇಳುತ್ತಾರೆ. ಆದರೆ ಈ ಕೆಲಸ ದೊಡ್ಡ ಸವಾಲುದಾಯಕ. ಇದನ್ನೆಲ್ಲಾ ಅರಿತ ಅಯ್ಯರ್ ಅವರು ಜನರ ಮನಸ್ಥಿತಿಯನ್ನು ಬದಲಾಯಿಸಲು ಶೌಚಾಲಯದಲ್ಲಿ ಹೊಲಸು ಎತ್ತುವ ಕೆಲಸವನ್ನು ಮಾಡುತ್ತಾರೆ. ಇವರು ಫೆಬ್ರವಾರಿ ತಿಂಗಳಿನಲ್ಲಿ ಈ ಗ್ರಾಮಕ್ಕೆ ಭೇಟಿ ನೀಡಿದಾಗ ಸ್ವಚ್ಛತೆ ಹಾಗೂ ಸುರಕ್ಷತೆಯ ಸಂದೇಶವನ್ನು ಸಾರುವ ಉದ್ದೇಶವನ್ನು ಹೊಂದಿದ್ದರು. ಅಯ್ಯರ್ ಅವರೊಂದಿಗೆ ಅಧಿಕಾರಿಗಳು ಹಾಗೂ ಎನ್‌ಜಿಓಗಳ ಸಿಬ್ಬಂದಿ ಸೇರಿ ಸುಮಾರು ೪೦ ಜನ ಇದ್ದರು.
ಇವರು ಮೊದಲು ಸಂಪಿನಲ್ಲಿ ತುಂಬಿದ್ದ ಹೊಲಸನ್ನು ಗಮನಿಸಿ ಅಲ್ಲಿಯೇ ತಮ್ಮ ಪಾದರಕ್ಷೆಗಳನ್ನು ಬಿಟ್ಟು, ಸಂಪಿಗೆ ಇಳಿದೇ ಬಿಟ್ಟರು. ಇವರ ಈ ನಿರ್ಧಾರ ಅಲ್ಲಿ ನೆರದವರನ್ನು ವಿಸ್ಮಿತ ಗೊಳಿಸಿತು. ಇಷ್ಟಕ್ಕೆ ಸುಮ್ಮನಾಗದ ಅಯ್ಯರ್ ಅವರು ಹೊಲಸು ಎತ್ತಿ ಹೊರ ಹಾಕಲು ಆರಂಭಿಸಿದರು. ಕ್ರಮೇಣ ನೆರದವರೆಲ್ಲಾ ಕೈ ಜೋಡಿಸಿದರು.
ಈ ಬಗ್ಗೆ ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ಬರೆದುಕೊಂಡರು. ಇದನ್ನು ಗಮನಿಸಿದ ಪ್ರಧಾನಿ ನಿಷ್ಠ ಅಧಿಕಾರಿಯ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ.


like our Facebook page @ fb.com/thenewsism

ಮಾನವೀಯತೆ ಮೆರೆದ ಭಾರತೀಯ ಸೈನಿಕರು!!

ಎಂತಹ ಸಂದಿಘ್ನ ಪರಿಸ್ಥಿತಿ ಹಾಗೂ ಸಾರ್ವಜನಿಕರ ಕಷ್ಟಕ್ಕೆ ತಾವುಸ್ಪಂದಿಸಲು ರೆಡಿ ಎಂದು ಮತ್ತೊಮ್ಮೆ ಭಾರತೀಯ ಸೈನಿಕರುಸಾಬೀತು ಮಾಡಿದ್ದಾರೆ.

ಫೆ.೨೨ ರಂದು ನಡೆದ ಘಟನೆ ನಿಜಕ್ಕೂ ನಮ್ಮ ಸೈನಿಕರ ಕರ್ತವ್ಯಪ್ರಜ್ಞೆಗೆ ಹಿಡಿದ ಕೈ ಗನ್ನಡಿ ಎಂದರೆ ತಪ್ಪಾಗಲಾರದು. ಜಮ್ಮುಕಾಶ್ಮೀರದ ಕುಪವಾರ್ ಜಿಲ್ಲೆಯಲ್ಲಿ ೯ ಜನರನ್ನು ಕರೆದುಕೊಂಡುಆಂಬುಲೆನ್ಸ್‌ನಲ್ಲಿದ್ದ ಜನರನ್ನು ರಕ್ಷಿಸಿದ ಕೀರ್ತಿ ನಮ್ಮ ಸೈನಿಕರಿಗೆಸಲ್ಲುತ್ತದೆ.

ಅಂದಹಾಗೆ ಘಟನೆ ಏನು: ಮಸ್ಕೂರ್ ಅಹ್ಮದ್ ಅವರ ಪುತ್ರ ೧೫ವರ್ಷದ ಮದಸೂರ್ ಎಂಬುವರಿಗೆ ಶಸ್ತ್ರಚಿಕಿತ್ಸೆ ಮಾಡಿಸಲಾಗಿತ್ತು.ಅವರು ೨೪ ವರ್ಷ ವಯಸ್ಸಿನ ಗರ್ಭಿಣಿ ಸೇರಿದಂತೆ ೭ ಜನಸೇರಿಕೊಂಡು ಆಂಬುಲೆನ್ಸ್‌ನಲ್ಲಿ ಪ್ರಯಾಣ ಬೆಳೆಸುತ್ತಿದ್ದರು. ಆದರೆಆಸ್ಪತ್ರೆಯಿಂದ ಮನೆಗೆ ಬರುವ ಸಂದರ್ಭದಲ್ಲಿ ವಿಪರೀತ ಭೂಕುಸಿತಹಾಗೂ ತಾಪಮಾನದಲ್ಲಿ ಏರು ಪೇರು ಉಂಟಾಗಿದ್ದರಿಂದಆಂಬುಲೆನ್ಸ್ ಮುಂದೆ ಹೋಗಲಿಲ್ಲ. ೧೦೦೦ ಅಡಿಗಳಿಗಳಲ್ಲಿ ಇರುವತಾಪಮಾನ ಇದ್ದಿದ್ದರಿಂದ ಗರ್ಭಿಣಿಯರಿಗೆ ತೊಂದರೆ ಆಗುತ್ತಿತ್ತು. ಈಸುದ್ದಿಯನ್ನು ಅರಿತ ಸೈನಿಕರು ಸ್ಥಳಕ್ಕೆ ಬಂದು ಆಗಬಹುದಾದದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ. ಅಲ್ಲದೆ ಗರ್ಭಿಣಿ ಹಾಗೂಉಳಿದವರನ್ನು ತಮ್ಮ ಮನೆಗಳಿಗೆ ತಲುಪಿಸುವ ಕಾರ್ಯವನ್ನುಮಾಡಿದ್ದು, ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಿದ್ದಾರೆ. ಈಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಹರಡುತ್ತಿದ್ದು,ಸಾರ್ವಜನಿಕರು ಸೈನಿಕರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಇಂತಹ ಸೈನಿಕರಿಂದಲೇ ದೇಶದ ಗಡಿ ಭಾಗದ ಜನರಲ್ಲಿ ಸುಖಃಸಿಗುವಂತೆ ಆಗುತ್ತಿದೆ. ನೀವು ಇನ್ನು ಇಂತಹದ್ದೇ ಕೆಲಸಗಳನ್ನು ಹೆಚ್ಚಾಗಿ ಮಾಡಿ, ಯುವಕರಿಗೆ ಮಾದರಿಯಾಗಿ ಎಂದು ದೇಶವಾಸಿಗಳು ಹಾರೈಸುತ್ತಾರೆ.like our Facebook page @ fb.com/thenewsism

ಇವರು 5000 ಮರಗಳನ್ನು ಕಡೆಯುವುದರಿಂದ ತಪ್ಪಿಸಿ ಬೇರೆಡೆಗೆ ಸಾಗಿಸಿ ಉಳಿಸಿದ್ದಾರೆ!!!

ಗಿಡಗಳನ್ನು ಉಳಿಸಿ ಬೆಳಸಿ ಎಂದು ಸರ್ಕಾರ ಎಷ್ಟೇ ಬೊಬ್ಬೆ ಹೊಡೆದುಕೊಂಡರೂ ಕ್ಯಾರೇ ಎನ್ನದ ಪ್ರಜೇಗಳ ನಡುವೇ, ಇಂತಹ ಪ್ರಜೇಗಳು ಇರುವುವುದು ಅಪರೂಪ. ಹಾಗಿದ್ದರೆ ಅವರು ಅಂತಹ ಏನು ಕೆಲಸ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ. ಅದಕ್ಕೆ ಉತ್ತರ ಇಲ್ಲಿದೆ ನೋಡಿ.

Source: YourStory

ಹೈದರಾಬಾದ್ ಮೂಲದ ರಾಂಚಂದ್ರ್ ಎನ್ನುವರು ಯಾರು ಮಾಡಲಾಗದ ಅದ್ಭುತ ಕೆಲಸವನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಅಸಲಿಗೆ ಅವರು ಮಾಡುವ ಕೆಲಸವನ್ನು ಕೇಳಿದರೆ ಮೈ ಜುಮ್ಮ ಎನ್ನದೆ ಇರದು. ಇವರು ಗ್ರೀನ್ ಮಾರ್ನಿಂಗ್ ಎನ್ನುವ ಕಂಪನಿ ಮೂಲಕ ಉತ್ತಮ ಪರಿಸರ ಸ್ನೇಹಿ ಕೆಲಸವನ್ನು ಮಾಡಲು ಮುಂದಾಗಿದ್ದಾರೆ.
ಗಿಡಗಳನ್ನು ಇವರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುವ ಕೆಲಸವನ್ನು ಮಾಡುತ್ತಾರೆ. ಅದು ಚಿಕ್ಕ ಗಿಡಗಳನ್ನು ಆನೆ ಗಾತ್ರದ ಮನರಗಳನ್ನು ಸಲೀಸಾಗಿ ಸಾಗಿಸುತ್ತಾರೆ. 
ಇವರು ಕೃಷಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಮಾಡಿದ್ದಾರೆ. ಎಂಟು ವರ್ಷದ ಅನುಭವದಿಂದ ಹೊಸದನ್ನೇದಾರು ಮಾಡಬೇಕೆನ್ನುಡ ತುಡಿತ ಇವರನ್ನು ಈ ಹಂತಕ್ಕೆ ತಂದು ನಿಲ್ಲಿಸಿದೆ. ಅಲ್ಲದೆ ಹೈದರಾಬಾದ್‌ನಲ್ಲಿ ಮೆಟ್ರೋ ಕಾರ್ಯ ಹಾಗೂ ಹೈವೆ ಪಕ್ಕದ ಗಿಡ ಕಡಿತ ಇವರನ್ನು ಈ ಕಾಯಕವನ್ನು ಮಾಡಲು ಉತ್ತೇಜಿಸಿದೆ. ಇವರು ಒಂದು ಗಿಡಕ್ಕೆ ೬ ಸಾವಿರದಂತೆ ಹಣ ತೆಗೆದುಕೊಳ್ಳುತ್ತಾರೆ. ಗಿಡಗಳು ಹೆಚ್ಚಾಗಿದ್ದರೆ, ರಿಯಾಯಿತಿಯೂ ಇರುತ್ತದೆ ಎಂದು ರಾಮ್‌ಚಂದ್ರ ಅವರು ತಿಳಿಸಿದ್ದಾರೆ.
Image result for tree relocation hyderabad
ಇವರು ಭಾರತದಲ್ಲಿ ಈ ಕಾರ್ಯ ಮಾಡುತ್ತಲೇ ಹೆಸರು ಮಾಡಿದವರು. ಗುಜರಾತ್, ಹೈದರಾಬಾದ್, ಬೆಂಗಳೂರು ಸೇರಿದಂತೆ ಹಲವೆಡೆ ತಮ್ಮ ಕೈ ಚಳಕವನ್ನು ತೋರಿಸಿದ್ದಾರೆ. ಈ ವರೆಗೆ ಸುಮಾರು ೫೦೦೦ ಸಾವಿರ ಗಿಡಗಳನ್ನು ಸಂರಕ್ಷೀಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.


ಉತ್ತರ ಕರ್ನಾಟಕ ಜನತೆ ಪರ ನಿಂತ ಮಂಡ್ಯ ಹುಡುಗ, ಇದು ಯಶೋಮಾರ್ಗ!!!

ಇತ್ತೀಚೆಗೆ ತಮಿಳುನಾಡಿನಲ್ಲಿ ಸುರಿದ ಮಳೆಗೆ ಜನಜೀವನ ತತ್ತರಿಸಿ ಹೋಗಿದ್ದು, ಅದಕ್ಕಾಗಿ ಚಿತ್ರ ನಟರು ನೆರವಿನ ಹಸ್ತ ನೀಡಿರುವುದನ್ನು ಓದಿದ್ದೀರಿ.. ಅದೇ ರೀತಿ ಸ್ಯಾಂಡಲ್ ವುಡ್ ನಲ್ಲಿಯೂ ನೆರವಿನ ಹಸ್ತ ನೀಡುತ್ತಿರುವ ಸುದ್ದಿಯ ಬಗ್ಗೆಯೂ ಕೇಳಿದ್ದೀರಿ. ಇದೀಗ ಬರಗಾಲದಿಂದ ತತ್ತರಿಸಿ ಹೋಗಿರುವ ಉತ್ತರಕರ್ನಾಟಕ ಜನರ ನೆರವಿಗೆ ರಾಕಿಂಗ್ ಸ್ಟಾರ್ ಯಶ್ ಮುಂದಾಗಿದ್ದಾರೆ.

ಈತನನ್ನು ಹುಡುಕಿ ಕೊಡಿ ಸಿನಿಮಾ ಪಾತ್ರದಲ್ಲಿ ಹೀರೊ ತೋರುವ ಸಾಮಾಜಿಕ ಕಳಕಳಿ ನಿಜ ಜೀವನದಲ್ಲಿ ತೋರಿಸೋದು ಕಡಿಮೆ. ಹೀಗಿರುವಾಗ ರಾಕಿಂಗ್ ಸ್ಟಾರ್ ಯಶ್‌ ಬರದ ನಾಡು ಕೊಪ್ಪಳ ಜಿಲ್ಲೆಯಲ್ಲಿ ತಮ್ಮ ಯಶೋಮಾರ್ಗ ಫೌಂಡೇಶನ್ ಮೂಲಕ ಕೆರೆಯ ಕಾಯಕಲ್ಪಕ್ಕೆ ಮುಂದಾಗಿದ್ದಾರೆ.

ಹೌದು ಬರದ ನಾಡಿನ ಜನರ ಕುಡಿಯುವ ನೀರಿನ ಬವಣೆಯನ್ನು ತಣಿಸಲು ‘ಯಶೋಮಾರ್ಗ’ ಮುಂದಾಗಿದ್ದು, ಉತ್ತರ ಕರ್ನಾಟಕದ 50 ಹಳ್ಳಿಗಳಿಗೆ ದಿನ ಬಿಟ್ಟು ದಿನ ಕುಡಿಯುವ ನೀರು ಪೂರೈಸಲು ಯೋಜಿಸಿದೆ. ಗುಲಬರ್ಗಾ ಜಿಲ್ಲೆಯ 25 ಹಳ್ಳಿಗಳಿಗೆ ನೀರು ಪೂರೈಕೆಗೆ ಚಾಲನೆ ನೀಡಿದ್ದು, ಸದ್ಯದಲ್ಲಿಯೇ ಬಿಜಾಪುರ ಜಿಲ್ಲೆಯ 25 ಹಳ್ಳಿಗಳಿಗೆ ಕುಡಿಯುವ ನೀರಿನ ಪೂರೈಕೆ ಮಾಡಲಾಗುವುದು.

 

ರಾಕಿಂಗ್ ಸ್ಟಾರ್ ಯಶ್ ಸತತ ಬರಗಾಲದಿಂದ ತತ್ತರಿಸುತ್ತಿರುವ ಜಿಲ್ಲೆಯಲ್ಲಿ ಕೆರೆಯೊಂದರ ಕಾಯಕಲ್ಪಕ್ಕೆ ಮುಂದಾಗುವ ಮೂಲಕ ಜೀವಜಲದ ಉಳಿವಿನ ಬಗ್ಗೆ ಅರಿವಿನ ಜಾಗೃತಿಗೆ ಮುಂದಾಗಿದ್ದಾರೆ. ಯಲಬುರ್ಗಾ ತಾಲೂಕಿನ ತಲ್ಲೂರು ಕೆರೆಯ ಕಾಯಕಲ್ಪಕ್ಕೆ ಯಶ್ ಅವರು ಮುಂದಾಗಿದ್ದಾರೆ. ಕೆರೆಯು ಸುಮಾರು 96 ಎಕರೆ ಪ್ರದೇಶದಲ್ಲಿದೆ. ಕಳೆದ ಹದಿನೈದು ವರ್ಷಗಳಲ್ಲಿ ಹನ್ನೊಂದು ವರ್ಷ ಭೀಕರ ಬರಗಾಲ ಇರುವುದರಿಂದ ತಲ್ಲೂರು ಕೆರೆಗೆ ನಿಗಿದಿತ ಪ್ರಮಾಣದಲ್ಲಿ ನೀರು ಹರಿದು ಬಂದಿಲ್ಲ.

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಚಿತ್ರನಟ ಯಶ್ ಟ್ಯಾಂಕರ್ ಮೂಲಕ ನೀರು ಕೊಡುವುದಕ್ಕಿಂತ ಕೆರೆಯನ್ನೇ ನಿರ್ಮಿಸಲು ಮುಂದಾಗಿದ್ದಾರೆ. ಸುಮಾರು 3 ಕೋಟಿ ರೂಪಾಯಿ ಉದಾರವಾದ ಅನುದಾನವನ್ನು ನೀಡಿ ಕೆರೆ ಅಭಿವೃದ್ಧಿಪಡಿಸಲಿದ್ದಾರೆ. ಜಿಲ್ಲೆಯಲ್ಲಿ ಹನಿ ನೀರಿಗಾಗಿ ಪರಿದಾಡುತ್ತಿರುವ ಜನರು ಜಲ ಸಂರಕ್ಷಣೆಗೆ ಯಶೋಮಾರ್ಗ ಸಹಕಾರದ ಈ ಕಾರ್ಯಕ್ರಮಕ್ಕೆ ಜನತೆ ಕೂಡಾ ಸಹಕಾರ ನೀಡಲು ಮುಂದಾಗಿದ್ದಾರೆ. ಈ ಮೂಲಕ ಯಶ್ ಇತರರಿಗೆ ಮಾದರಿಯಾಗುತ್ತಿದ್ದಾರೆ.like our Facebook page @ fb.com/thenewsism

Follow this to have cooler homes this summer, less than 1000INR spent

Cool summer tip by an retired Indian scientist who managed to cool his home passively by a huge 5 degree centigrade during summer. And it cost him just Rs. 1000. But you will in fact save more money every month as a cooler home will reduce your AC bills! Here’s what he did in his own words:

tried by (Dr.V Balasubramanian) a retired scientist with specialization in crop and natural resource management, specifically in rice-based farming systems. So, he is naturally interested in conservation and efficient use of all natural resources – land, water, air, biodiversity, and forests. His friend Dr. S.P. Periaswamy is a nature lover interested in finding simple solutions for our common problems.

The main problem in hot homes was the absorption of heat by dark colored roofs which then radiate it inside the home making it sometimes hotter than outside if there’s no AC or less ventilation. Many options like the sun-reflective white paints were very expensive. After a long search on the Internet and several enquiries with paint companies, we found a cost-effective option for painting our roof white – the finely ground (microfine) lime powder. It is sold by commercial names like Janata Cool or Summer Cool. I bought the Janata Cool sold in 5-kg bags with a small packet of translucent crystal inside. The instruction says it has to be dissolved in 9 liters of water, further adding the lime powder and mixing it well, and leaving to dissolve for 10 minutes.

Procedure followed:

We took 8 liters of water, dissolved the packet of crystals in it, added 500 ml of Fevicol (adhesive) and then mixed in it the 5 kg of lime powder well. We let it for 10 minutes, then mixed the solution well and painted the roof with a wide brush. It covered about 600 square feet (60 square meters) of roof surface. We have to paint the roof either early in the morning (06:00 to 10:00 am) or in the evening (04:00 to 08:00 pm) to avoid inhaling the pungent fumes that emanate from the solution when exposed to direct sunlight and high temperature. You can water the painted surface 12 h later for curing. A second coating is applied 24 hours after the first application. We can water the painted roof for 3-4 times in two days for proper curing. After drying, we can see the bright white roof.

We measured the temperature inside the house before and after painting the roof white with the lime powder: 35 oC before and 30 oC after painting the roof white, a reduction of 5 oC in room temperature, under Coimbatore conditions (16-17 April). We can now comfortably sleep in the bedroom with a fan only in the night. We have avoided the use of AC even during the peak of this summer, with a simple solution like painting the roof white with lime.

The cost in Indian Rupees (Rs) of lime painting for 600 square feet (60 square meters) of roof surface is as follows:

Ingredients: Price (in INR)
Janata Cool lime powder (two bags 5 kg each): 360 (180X2)
Fevicol Adhesive(one litre): 80
Labour Charges: 500
TOTAL 940 per 60 Square Meter / 645 Sq.ft

You can also use this simple solution to beat the heat this summer at an affordable costlike our Facebook page @ fb.com/thenewsism