ಅಪರೂಪದ ಸೂರ್ಯಪುರದ ಸೂರ್ಯಆಂಜನೇಯ ದೇಗುಲದ ಬಗ್ಗೆ ಗೊತ್ತಾದ್ರೆ ನೀವು ಹೋಗ್ದೆ ಇರಲ್ಲ…

ತುಮಕೂರು ಜಿಲ್ಲೆಯ ಸೂರ್ಯಪುರದಲ್ಲೊಂದು ರಮಣೀಯವಾದ ಅಪರೂಪದ ದೇಗುಲವೊಂದುಂಟು. ಸೂರ್ಯದೇವ ಮತ್ತು ಆಂಜನೇಯಸ್ವಾಮಿ ಇಬ್ಬರು ನೆಲೆಸಿರುವ ಈ ದೇಗುಲದಲ್ಲಿ ದಕ್ಷಿಣಾಭಿಮುಖವಾಗಿ ನಿಂತು ಸೂರ್ಯದೇವನಿಗೆ ನಮನಗಳನ್ನು ಸಲ್ಲಿಸುತ್ತಿರುವ ಕಪ್ಪು ಶಿಲೆಯ ಆಂಜನೇಯನ ಕಾಣುವುದೇ ಇಲ್ಲಿಯ ವಿಶೇಷ. ಬೆಂಗಳೂರಿನಿಂದ ತುಮಕೂರು ರಸ್ತೆಯಲ್ಲಿ ಸಾಗಿ ನೆಲಮಂಗಲ ದಾಟಿದ ಮೇಲೆ ಸಿಗುವ ಟಿ ಬೇಗೂರು ಎಂಬಲ್ಲಿ ಬಲಕ್ಕೆ ತಿರುಗಿ ತ್ಯಾಮಗೊಂಡ್ಲು, ಮುದ್ದಲಿಂಗನಹಳ್ಳಿ ರೈಲ್ವೆ ಗೇಟ್, ಮಣ್ಣೇ, ಕೊಳಾಲ ಮಾರ್ಗವಾಗಿ ಸುಮಾರು ೬೦ ಕಿಮಿ ಸಾಗಿದ್ದಲ್ಲಿ ಎದುರಾಗುತ್ತದೆ ಈ ಸೂರ್ಯಪುರ ದೇಗುಲ. ಸುಮಾರು ೬೦೦ ವರ್ಷಗಳ …

ಅಪರೂಪದ ಸೂರ್ಯಪುರದ ಸೂರ್ಯಆಂಜನೇಯ ದೇಗುಲದ ಬಗ್ಗೆ ಗೊತ್ತಾದ್ರೆ ನೀವು ಹೋಗ್ದೆ ಇರಲ್ಲ… Read More »